fbpx

ರಾಷ್ಟ್ರೀಯ ಭಾವೈಕ್ಯತೆಗೆ ಭಾರತ ಸೇವಾದಲದ ಶಿಕ್ಷಣ ಅಗತ್ಯ- ರಾಮನಗೌಡ ಪೊಲೀಸ್ ಪಾಟೀಲ.

ಕೊಪ್ಪಳ -17- ಸಾರ್ವಜನಿಕ ಶಿಕ್ಷಣ ಇಲಾಖೆ ಕೊಪ್ಪಳ ಹಾಗೂ ಭಾರತ ಸೇವಾದಳ ತಾಲೂಕ ಸಮಿತಿ ಕೊಪ್ಪಳ ಸಂಯುಕ್ತ ಆಶ್ರಯದಲ್ಲಿ ಇಂದು ಸರಕಾರಿ ಸಂಯುಕ್ತ ಪದವಿಪೂರ್ವ ಕಾಲೇಜ ಕೊಪ್ಪಳದಲ್ಲಿ ತಾಲೂಕ ಮಟ್ಟದ ಶಿಕ್ಷಕ ಮಿಲಾಪ ಶಿಬಿರ ಜರುಗಿತು. ಶಿಬಿರದ ಅಧ್ಯಕ್ಷತೆಯನ್ನು ರಾಮನಗೌಡ ಪೊಲೀಸ್ ಪಾಟೀಲ್ ಅಧ್ಯಕ್ಷರು ವಹಿಸಿದ್ದರು.
    ಶಿಕ್ಷಕ ಮಿಲಾಪ ಶಿಬಿರ ಕುರಿತು ಸೋಮಶೇಖರ ಚ ಹರ್ತಿ ಅಧ್ಯಕ್ಷರು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಮಾತನಾಡಿ, ಸ್ಕೌಟ್ & ಗೈಡ್ಸ್ ತರಬೇತಿ ಪಡೆದ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗ
    ದ್ಯಾಮಣ್ಣ ಚಿಲವಾಡಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಸಿ. ಗಾದಿಲಿಂಗಪ್ಪ, ಜಿಲ್ಲಾ ಸಂಘಟಿಕರು, ಕೊಪ್ಪಳ, ಸಿ. ವಿಶ್ವನಾಥ ತಾ.ಅಧ್ಯಕ್ಷರು, ಸಾಂದರ್ಭಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳವನ್ನು ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದಲ್ಲಿ ಹಾಗೂ ತಾಲೂಕ ಮೇಳವನ್ನು ಭಾಗ್ಯನಗರದಲ್ಲಿ ಮಾಡಲು ಶಿಬಿರದಲ್ಲಿ ತಿರ್ಮಾನಿಸಲಾಯಿತು.
ಹೆಚ್. ಪ್ರಾಣೇಶ ತಾಲೂಕ ಅಧಿನಾಯಕರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಳಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಭಾರತ ಸೇವಾ ದಳದ ತರಬೇತಿ ಪಡೆದ ಶಿಕ್ಷಕ ಹಾಗೂ ವಿದ್ಯಾರ್ಥಿಗಳಿಗೆ ಕಲ್ಪಿಸಲು ಸರಕಾರಕ್ಕೆ ಮನವಿ ಸಲ್ಲಿಸುವುದು ಅಗತ್ಯವಾಗಿದೆ ಎಂದರು.

Please follow and like us:
error

Leave a Reply

error: Content is protected !!