fbpx

ಹಜ್ಜ ಯಾತ್ರೆಗೆ ಶುಭಹಾರೈಕೆ

 ಕೊಪ್ಪಳದ ನಿವಾಸಿಯಾದ ಎಮ್ ಯೋನಿಸ್ ಈ ವರ್ಷದ ಹಜ್ ಪ್ರವಾಸ ಕೈಗೊಂಡಿದ್ದು ದಿನಾಂಕ ೧೪-೦೯-೨೦೧೪ ರಂದು ಕೊಪ್ಪಳದಿಂದ ಹಜ್ ಗೆ ಪ್ರಯಾಣ ಬೆಳಸಲಿದ್ದಾರೆ. ಇವರಿಗೆ ಶ್ರೀ ಅಭಿನವ ಕೊಪ್ಪಳ ತಾಲುಕು ಡೆಕೊರೇಟರ‍್ಸ್ ಸಂಘದಿಂದ ಶುಭಕೋರಿದರು. 
ಈ ಸಂದರ್ಬದಲ್ಲಿ ಶಂಕರ ಗಢಾದ, ಲಕ್ಷ್ಮಣ ಹಲಗೇರಿ, ಜಗದೀಶ, ತಿಪ್ಪಣ್ಣ, ರಾಜು ಕೋರಿ, ಮುಂತಾದವರು ಉಪಸ್ಥಿತರಿದ್ದರು. 
Please follow and like us:
error

Leave a Reply

error: Content is protected !!