ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ.

ಹೊಸಪೇಟೆ- ಕಳೆದ ದಿನಾಂಕ  ೧೯ರ ಭಾನುವಾರ ದಂದು ರೋಟರಿ ಕ್ಲಬ್ ಹೊಸಪೇಟೆ ಹಾಗೂ ಜಿಲ್ಲಾ ಅಂದತ್ವನಿವಾರಣಾ ಸಂಸ್ಥೆ ಬಳ್ಳಾರಿ ಸಹಯೋಗ ದೊಂದಿಗೆ  ಆರ್.ಪಂಪಾಪತಿ ರೋಟರಿ ಕಣ್ಣಿನ ಆಸ್ಪತ್ರೆ ಹೊಸಪೇಟೆ ಯಲ್ಲಿ ೮೧ ಬಡ ಕುಟುಂಬದ ಜನರಿಗೆ ಉಚಿತ ಕಣ್ಣಿನ ಪೊರೆಶಸ್ತ್ರ ಚಿಕಿತ್ಸೆಯನ್ನು ಡಾ.ಪರಸಪ್ಪ.ಬಿ. ಕಣ್ಣಿನ ವಿಶೇಷ ತಙ್ಞರು ಹಾಗೂ ಶಸ್ತ್ರ ಚಿಕಿತ್ಸಕರು ಬಳ್ಳಾರಿ ಹಾಗೂ ಅವರ ಸಿಬ್ಬಂದಿ ವರ್ಗದವರು ಮೇಲಿನ ಶಸ್ತ್ರ ಚಿಕಿತ್ಸೆಯನ್ನು ನಡೆಸಿ ಕೊಟ್ಟಿರುತ್ತಾರೆ. ಶಸ್ತ್ರ ಚಿಕಿತ್ಸೆಗೊಳಗಾದವರಿಗೆ ಉಚಿತ ಊಟ , ಉಪಹಾರ, ಔಷದಿ ಹಾಗೂ ಚಾಳೀಸುಗಳನ್ನು ಉಚಿತವಾಗಿ ಕೊಡಲಾಯಿತು.

Leave a Reply