ಧೂಳು ಮುಕ್ತ ಹೋರಾಟ ಸಮಿತಿಯಿಂದ ಶುಕ್ರವಾರ ಬೆಳಿಗ್ಗೆ ೯-೩೦ ಕ್ಕೆ ಕಸಬರಗಿಯೊಂಗೆ ಜಾಥಾ ಪ್ರತಿಭಟನೆ ಜರುಗಲಿದೆ.

ಕೊಪ್ಪಳ, ೨೯-ನಗರದ ಸಿಂದೋಗಿ ರಸ್ತೆಯ ಗೋಶಾಲೆ ಬಳಿಯಿಂದ ಗಡಿಯಾರ ಕಂಭದ ಮೂಲಕ ಅಶೋಕ ವೃತ್ತ ತಲುಪಲಿದೆ. ಹೋರಾಟದಲ್ಲಿ ಎಲ್ಲಾ ಜನಪರ ಸಂಘಟನೆಗಳು ಹಾಗೂ ಪ್ರಗತಿಪರ ಚಿಂತಕರು ಭಾಗವಹಿಸಿ ಯಶಸ್ವಿ
ಗೊಳಿಸುವಂತೆ ಸಂಘಟಿಕರಾದ ಸಂತೋಷ ದೇಶಪಾಂಡೆ, (೯೮೮೦೦೮೮೩೬೭)  ರಾಜೇಶ ಯಾವಗಲ್ಲ,
ಮಂಜುನಾಥ ಅಂಗಡಿ, ರಮೇಶ ತುಪ್ಪದ(೯೯೪೫೩೨೯೫೯೩) ಹುಲಗಪ್ಪ ಕಟ್ಟಿಮನಿ ಇತರರು
ಕೊರಿದ್ದಾರೆ.

Please follow and like us:
error