ಬಿಜೆಪಿ ಜಿ.ಪಂ. ಮತ್ತು ತಾ.ಪಂ. ಆಕಾಂಕ್ಷಿಗಳ ಸಭೆ.

೦೨ ರಂದು ಅಳವಂಡಿ, ಗೊಂಡಬಾಳ ಹಾಗೂ ಹಿಟ್ನಾಳ, ೦೩ರಂದು ಗಿಣಿಗೇರಾ, ಬಂಡಿಹರ್ಲಾಪೂರ, ಲೇಬಗೇರಾ, ಇರಕಲಗಡಾ ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕ್ ಪಂಚಾಯತಗಳಿಗೆ ಸ್ಪರ್ಧಿಸುವ ಸ್ಪರ್ಧಾ ಆಕಾಂಕ್ಷಿಗಳ ಸಭೆಯನ್ನು ಭಾರತಿಯ ಜನತಾ ಪಾರ್ಟಿಯ ಜಿಲ್ಲಾ ಕಾರ್ಯಾಲಯದಲ್ಲಿ ಬೆಳಿಗ್ಗೆ ೧೦-೦೦ ಗಂಟೆಗೆ ಕರೆಯಲಾಗಿದೆ.  ಸ್ಪಧಾ ಆಕಾಂಕ್ಷಿಗಳು ತಮ್ಮ ಅರ್ಜಿ ಹಾಗೂ ಬೆಂಬಲಿಗರೊಂದಿಗೆ ಪಕ್ಷದ ಕಾರ್ಯಾಲಯಕ್ಕೆ ಆಗಮಿಸಬೇಕೆಂದು ಬಿಜೆಪಿ ಜಿಲ್ಲಾ ವಕ್ತಾರ ಚಂದ್ರಶೇಖರ ಪಾಟೀಲ್ ಹಲಗೇರಿ ತಿಳಿಸಿದ್ದಾರೆ.

Related posts

Leave a Comment