ತಾಯಮ್ಮ ದೇವಿ ಜಾತ್ರೆ

ಗಂಗಾವತಿ : 21ನೇ ವಾರ್ಡಿನಲ್ಲಿರುವ ಶ್ರೀ ತಾಯಮ್ಮ ದೇವಿಯ 39ನೇ ಜಾತ್ರಾ ಮಹೋತ್ಸವ ಅ.16ರಂದು ನಡೆಯಲಿದೆ. ಜಾತ್ರೆಯ ನಿಮಿತ್ತ ಸತ್ಕಾರ್ ಹೋಟೆಲ್ ಹಿಂಬದಿಯ ಶ್ರೀ ಆಂಜನೇಯ ದೇವಸ್ಥಾನದಿಂದ ತಾಯಮ್ಮದೇವಿಯ ದೇವಸ್ಥಾನದವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಸಕಲ ಭಕ್ತಾದಿಗಳು ಪಾಲ್ಗೊಂಡು ದೇವಿ ಕೃಪೆಗೆ ಪಾತ್ರರಾಗಲು ಟ್ರಸ್ಟ್ ಕಮಿಟಿ ಕೋರಿದೆ

Leave a Reply