You are here
Home > Koppal News > ಕ.ರ.ವೇ ಸ್ವಾಭಿಮಾನಿ ಬಣ ನಗರ ಅಧ್ಯಕ್ಷರ ನೇಮಕ

ಕ.ರ.ವೇ ಸ್ವಾಭಿಮಾನಿ ಬಣ ನಗರ ಅಧ್ಯಕ್ಷರ ನೇಮಕ

  ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಪ್ಪಳ ಜಿಲ್ಲಾಧ್ಯಕ್ಷರಾದ ರಾಜೇಶ ಅಂಗಡಿ ಸೂಚನೆ ಮೇರೆಗೆ ಕೊಪ್ಪಳ ತಾಲುಕ ಅಧ್ಯಕ್ಷರಾದ ನಾಗರಾಜ ಬ ಹ್ಯಾಟಿ, ಇವರ ಅಧ್ಯಕ್ಷತೆಯಲ್ಲಿ ಆನಂದ ಕಾಳಪ್ಪ ಜಾಲಿಹಾಳ ಇವರನ್ನು ದಿನಾಂಕ ೧೯-೧೧-೨೦೧೪ ರಂದು ಕೊಪ್ಪಳ ನಗರದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. 
ಈ ಸಂದರ್ಭದಲ್ಲಿ ತಾಲೂಕು ಯುವ ಘಟಕ ಅಧ್ಯಕ್ಷರಾದ ಕೋಟೇಶ ಬ ಮ್ಯಾಗಳಮನಿ, ತಾಲೂಕು ವಿದ್ಯಾರ್ಥಿ ಘಟಕದ ಅಧ್ಯಕ್ರಾದ ವೆಂಕಟೇಶ ಬಾಬು & ಶಿವಣ್ಣ ಹಾದಿಮನಿ ಇನ್ನಿತರರು ಉಪಸ್ಥಿತರಿದ್ದರು. 

Leave a Reply

Top