ರಡ್ಡಿ ಸಮಾಜದ ಸಭೆ

  ನಗರದ ಕಿನ್ನಾಳ ರಸ್ತೆಯ ಹೇಮ ನಗರದಲ್ಲಿ ನಿಮಾ೯ಣ ಮಾಡಿ, ನಾಡಿಗೆ ಸಮಪ೯ಣೆಯಾಗಿರುವ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ನಿಮಾ೯ಣದ ವೇಳೆಯಲ್ಲಾದ ಖಚು೯ ವೆಚ್ಚದ ಲೆಕ್ಕಪತ್ರ ಡಿ.೨೯ ರಂದು ಬೆಳಗ್ಗೆ ೧೦ ಗಂಟೆಗೆ ದೇವಸ್ಥಾನದಲ್ಲಿಯೇ ನಡೆಯಲಿದೆ. ಕಾರಣ ಎಲ್ಲಾ ಭಕ್ತಾಧಿಕಾಗಳು ಆಗಮಿಸಿ, ಮಾಹಿತಿ ಪಡೆಯುವಂತೆ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಬಿ. ನಾಗರಳ್ಳಿ ಹಾಗೂ ಪ್ರಧಾನಕಾಯ೯ದಶಿ೯ ಹೇಮರಡ್ಡಿ ಬಿಸರಳ್ಳಿ ಅವರು ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ, ಸಮಾಜ ಬಾಂಧವರು ಸರಿಯಾದ ಸಮಯಕ್ಕೆ ಆಗಮಿಸುವ ಮೂಲಕ ಲೆಕ್ಕಪತ್ರ ಸಭೆ ಯಶಸ್ವಿಗೆ ಸಹಕರಿಸಬೇಕು ಎಂದು ಕೋರಿದ್ದಾರೆ. ಅಲ್ಲದೆ ಇದೇ ವೇಳೆ ಮುಂದಿನ ಯೋಜನೆಗಳು, ದೇವಸ್ಥಾನದ ಅಭಿವೃದ್ಧಿ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಚಚೆ೯ ನಡೆಸಲಾಗುವುದರಿಂದ ಹಿತೈಸಿಗಳು ಸಲಹೆ, ಸೂಚನೆ ನೀಡುವಂತೆ ಕೋರಲಾಗಿದೆ. 

Related posts

Leave a Comment