ಭಾಗ್ಯನಗರದ ಬಿಡ್ಜ್ ಆಫ್ ಹೋಫ್ ನಲ್ಲಿ ಸ್ವಾತಂತ್ರ್ಯ ದಿನೋತ್ಸವ

೧೫-೦೮-೨೦೧೪ ರಂದು ಭಾಗ್ಯನಗರದ ಬಿಡ್ಜ್ ಆಫ್ ಹೋಫ್ ನಲ್ಲಿ ಸಮಯ ಸಾಯಂಕಾಲ ೬ ಗಂಟೆಗೆ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಜರುಗಿದ ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ವಿದ್ಯಾಬ್ಯಾಸದ ಸಾಮಗ್ರಿಗಳನ್ನು ವಿತರಿಸಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಬಣೆಯಿಂದ ಜರುಗಿದವು.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಸಂಸ್ಥೆಯ ಬ್ರದರ್ ಸುರೇಶ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆ.ಎಮ್.ಸೈಯದ್, ವಿ.ಎಲ್. ಮಾಲಗಿತ್ತಿ ವಕೀಲರು, ಮತ್ತು ಮುಲ್ಲಾ ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಸಂಸ್ಥೆಯ ಸಿಸ್ಟರ್ ಶುಭಾ, ಸಿಸ್ಟರ್ ಮೇರಿ, ವಿದ್ಯಾಲಕ್ಷ್ಮೀ, ರೇಣಮ್ಮ, ಮತ್ತು ನಾಗರತ್ನ, ಸುನಿತಾ ಹಾಗೂ ಭಾಗ್ಯನಗರದ ಸಾರ್ವಜನಿಕರು  ಸಂಸ್ಥೆಯ ಬ್ರದರ್ ಸುರೇಶ  ಭಾಗವಹಿಸಿದ್ದರು .
Please follow and like us:
error