fbpx

ಯುವ ಕಾಂಗ್ರೆಸ್ ವತಿಯಿಂದ ನೆರೆ ಸಂತ್ರಸ್ಥರ ಪರಿಹಾರ ನಿಧಿ ಸಂಗ್ರಹಣೆ

  ದಿ ೨೬-ರಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾದ ಕಾಟನ್ ಪಾಷಾ ಇವರ ನೇತೃತ್ವದಲ್ಲಿ ಇಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಗಡಿಯಾರ ಕಂಬದಿಂದ ಅಶೋಕ ವೃತ್ತದ ವರೆಗೆ ಉತ್ತರಾಖಂಡ ನೆರೆ ಸಂತ್ರಸ್ಥರ ನಿಧಿಯನ್ನು ಸಂಗ್ರಹಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳ, ಎಸ್.ಬಿ.ನಾಗರಹಳ್ಳಿ, ಜುಲ್ಲುಖಾದ್ರಿ, ಸುರೇಶ ದೇಸಾಯಿ, ಹನುಮರೆಡ್ಡಿ ಹಂಗನಕಟ್ಟಿ, ಎಸ್.ಎಂ.ಹುಸೇನಿ, ಗಾಳೇಪ್ಪ ಪೂಜಾರ, ಶರಣಪ್ಪ ಸಜ್ಜನ್, ಶಿವಾನಂದ ಹೊದ್ಲೂರ, ಮಲ್ಲಪ್ಪ ಕವಲೂರು, ಅನಿಕೇತ ಅಗಡಿ, ಮಾನ್ವಿಪಾಷಾ, ಮೌಲಾಹುಸೇನ್ ಜಮಾದಾರ, ಗವಿಸಿದ್ದಪ್ಪ ಮುದುಗಲ್, ಅರುಣ ಶೇಟ್ಟಿ, ರಫೀಕ್ ಆರ್.ಎಂ.,ಶಿವಕುಮಾರ ಶೇಟ್ಟರ,ಯಮನೂರಪ್ಪ ನಾಯಕ, ಶರಣಪ್ಪ ನಿಟ್ಟಾಲಿ,ಕೊಟ್ರಪ್ಪ ಕೋರಿ, ಅಶ್ವಿನ ಜಾಂಗಡಾ, ಮಕ್ಬುಲ್ ಮನಿಯಾರ, ವೈಜನಾಥ ಡಿವಟರ್, ವಿರುಪಾಕ್ಷಪ್ಪ ಮೋರನಾಳ,  ಶಕುಂತಲಾ ಹುಡೇಜಾಲಿ, ಇಂದಿರಾ ಬಾವಿಕಟ್ಟಿ, ಅರ್ಜುನಸಾ ಕಾಟವಾ, ನಾಗರಾಜ ಬಳ್ಳಾರಿ, ಗುರುಬಸವರಾಜ ಅಳವಂಡಿ, ಪ್ರಶಾಂತ ರಾಯ್ಕರ್,  ಅಜ್ಜಪ್ಪ ಸ್ವಾಮಿ, ಅನುಸುಯಮ್ಮ ವಾಲ್ಮೀಕಿ, ಬಡೆಯಮ್ಮ, ಚಿಕನ್ ಪೀರಾನ್, ನೀಲಮ್ಮ, ಡಿಡ್ಡಿಗಫಾರ, ಜಾಫರ್ ತಟ್ಟಿ, ಸರ್ಫರಾಜ ಹ್ಯಾಟಿ, ಅಸ್ಲಮ್ ಅಡ್ಡೆವಾಲೆ, ಚನ್ನಮ್ಮ ಮಹಾದೇವಿ ಮಡಿವಾಳ, ಯಲ್ಲಪ್ಪ ಕಾಟ್ರಳ್ಳಿ, ಮಹೇಶ ಕುಂಕುಂಗಾರ, ಅರುಣರೆಡ್ಡಿ, ಪ್ರಭು ಮೈನಳ್ಳಿ, ಮಲ್ಲು, ಉಪಸ್ಥಿತರಿದ್ದರೆಂದು ವಿಧಾನಸಭಾ ಕ್ಷೇತ್ರದ ಯುವ ಉಪಾಧ್ಯಕ್ಷರಾದ ಸುರೇಶ.ವ್ಹಿ.ದಾಸರೆಡ್ಡಿ ತಿಳಿಸಿದರು.
Please follow and like us:
error

Leave a Reply

error: Content is protected !!