fbpx

ಮೂರು ದಿನಗಳ ಸಿನಿಮಾ ಅಭಿನಯ ಶಿಬಿರ ಉದ್ಘಾಟನೆ

ಹಾಲ್ಕುರಿಕೆ ಥಿಯೀಟರ್ ಆಯೋಜಿಸಿದ್ದ ಮೂರು ದಿನಗಳ ಸಿನಿಮಾ ಅಭಿನಯ ಶಿಬಿರದ  ಉದ್ಘಾಟನೆಯನ್ನು ಸಾಹಿತಿ ಅಲ್ಲಮಪ್ರಭು ಬೆಟದೂರು ನೆರವೇರಿಸಿದರು.ಈ ವೇಳೆ ಎಲ್್.ಎನ್ ಮುಖಂದರಾಜ್,ಯೋಗೇಶ ಮಾಸ್ಟರ್ ,ಚಿತ್ರಬಿಂಭ ದೇವರಾಜ,ಮಹಾಂತೇಶ ಮಲ್ಲನಗೌಡರ್,ರಂಗವಿಜ್ಞಾನಿ ಹಾಲ್ಕುರಿಕೆ ಶಿವಶಂಕರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
Please follow and like us:
error

Leave a Reply

error: Content is protected !!