ಶ್ರೀಗವಿಮಠದ ಜಾತ್ರೆಯ ಅಂಗವಾಗಿ ಲಘೂರಥೋತ್ಸವ ಹಾಗೂ ಸಂಗೀತ ಕಾರ್ಯಕ್ರಮ

ಕೊಪ್ಪಳ: ಶ್ರೀಗವಿಮಠದ ಜಾತ್ರೆಯ ಅಂಗವಾಗಿ  ದಿ. ೧೭-೦೧-೨೦೧೪ ರಂದು ಶುಕ್ರವಾರ ಸಂಜೆ ೬ಕ್ಕೆ  ಶ್ರೀಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಕೈಲಾಸಮಂಟಪದಲ್ಲಿ  ವೀರೇಶ ಹಿಟ್ನಾಳ ಅವರ ಮಾರ್ಗದರ್ಶನದಲ್ಲಿ ಸಂಗೀತ ಕಾರ್ಯಕ್ರಮ ನೆರವೇರುತ್ತದೆ.  ಅಂದು ಸಂಜೆ ೬. ೩೦ಕ್ಕೆ ಲಘೂರಥೋತ್ಸವ ಜರುಗುತ್ತದೆ. ಭಕ್ತಾಧಿಗಳು ಆಗಮುಸಬೇಕೆಂದು ಪ್ರಕಟಣೆ ತಿಳಿಸಿದೆ.

Leave a Reply