You are here
Home > Koppal News > ಇರಕಲ್ಲಗಡದಲ್ಲಿ ೨೫/೦೪/೧೫ ರಂದು ಭಗೀರಥಜಯಂತಿ ಪ್ರಯುಕ್ತಕಾಲೇಜಿನಲ್ಲಿ ಮಹರ್ಷಿ ಭಗೀರಥರ ಭಾವಚಿತ್ರಕ್ಕೆ ಪೂಜೆನಲ್ಲಿಸಿದರು.

ಇರಕಲ್ಲಗಡದಲ್ಲಿ ೨೫/೦೪/೧೫ ರಂದು ಭಗೀರಥಜಯಂತಿ ಪ್ರಯುಕ್ತಕಾಲೇಜಿನಲ್ಲಿ ಮಹರ್ಷಿ ಭಗೀರಥರ ಭಾವಚಿತ್ರಕ್ಕೆ ಪೂಜೆನಲ್ಲಿಸಿದರು.

ಸರಕಾರಿ ಪ್ರಥಮದರ್ಜೆಕಾಲೇಜುಇರಕಲ್ಲಗಡದಲ್ಲಿದಿನಾಂಕ ೨೫/೦೪/೧೫ ರಂದು ಭಗೀರಥಜಯಂತಿ ಪ್ರಯುಕ್ತಕಾಲೇಜಿನಲ್ಲಿ ಮಹರ್ಷಿ ಭಗೀರಥರ ಭಾವಚಿತ್ರಕ್ಕೆ ಪೂಜೆನಲ್ಲಿಸಿದರು ಕಾರ್ಯಕ್ರಮದಲ್ಲಿ ಪ್ರಾಶುಪಾಲರಾದ ಶ್ರೀ.ಛತ್ರದ್ ಕೆ.ಎಚ್,ದೈಹಿಕ ಶಿಕ್ಷಣ ಬೊಧಕರಾದ ಶ್ರೀ.ಪ್ರದೀಪ್‌ಕುಮಾರ್‌ಯು,ಅರ್ಥಶಾಸ್ರ್ತ ಸಹಾಯಕ ಪ್ರಾದ್ಯಾಪಕರಾದಗುಡಿಹಿಂದಿನ ಎಚ್.ಎಮ್,ಕನ್ನಡ ಸಹಾಯಕ ಪ್ರಾದ್ಯಾಪಕಿಯರಾದ ಶ್ರೀಮತಿ.ಹುಲಿಗೆಮ್ಮ.ಬಿ, ಎಲ್ಲಾಅತಿಥಿ ಉಪನ್ಯಾಸಕರುಗಳು,ಕಾಲೇಜಿನ ಸಿಬ್ಬಂದಿ ವರ್ಗದವರು ಹಾಗು ವಿದ್ಯಾರ್ಥಿಗಳುಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Top