ಕರ್ನಾಟಕ ರಾಜ್ಯ ಸರಕಾರಿ ಅಂಗವಿಕಲ ನೌಕರರ ಕೊಪ್ಪಳ ಜಿಲ್ಲಾ ಪದಾದಿಕಾರಿಗಳ ಆಯ್ಕೆ

ಕೊಪ್ಪಳ : ದಿ. ೦೬, ದಿನಾಂಕ ೦೬-೧೧-೨೦೧೧ ರಂದು ನಗರದ ಕೇಮದ್ರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಪ್ಪಳ ತಾಲೂಕು ಸಂಘದ ಗೌರವ ಅದ್ಯಕ್ಷರಾದ ಬರಮಪ್ಪ ಕಟ್ಟಿಮನಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಕೊಪ್ಪಳ ತಾಲೂಕ ಅಧ್ಯಕ್ಷರಾದ ಚನ್ನಬಸಪ್ಪ ಬೆಲ್ಲದ, ಕಾರ್ಯದರ್ಶಿ ವೀರೆಶ ಹುಲ್ಲೂರ, ಕುಷ್ಟಗಿ ತಾಲೂಕ ಅಧ್ಯಕ್ಷರಾದ ಸಿದ್ರಾಮಪ್ಪ ಅಮರಾವತಿ, ಕಾರ್ಯದರ್ಶಿ ಅಶೋಕ ಕಟ್ಟಿಮನಿ, ಗಂಗಾವತಿ ತಾಲೂಕ ಅಧ್ಯಕ್ಷರಾದ ಬಿ. ಭೀಮಪ್ಪ, ಕಾರ್ಯದರ್ಶಿ ಶ್ರೀನಿವಾಸ, ಯಲಬುರ್ಗಾ ತಾಲೂಕ ಕಾರ್ಯದರ್ಶಿ ಮಹೇಶ ಆರೇರ ಹಾಗೂ ಕೊಪ್ಪಲ ತಾಲೂಕ ಕೋಶಾಧ್ಯಕ್ಷ ಅಂದಪ್ಪ ಬೋಳರಡ್ಡಿ, ಜಿಲ್ಲೆಯ ನಾಲ್ಕು ತಾಲೂಕಿನ ಪದಾದಿಕಾರಿಗಳು ಉಪಸ್ಥಿತಿಯಲ್ಲಿ ಕೊಪ್ಪಳ ಜಿಲ್ಲಾ ಸರಕಾರಿ ಅಂಗವಿಕಲ ನೌಕರರ ಸಂಘದ ಪದಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು. 
೧] ಅದ್ಯಕ್ಷರು   ವೀರನಗೌಡ ಪಾಟೀಲ
೨] ಪ್ರಧಾನ ಕಾರ್ಯದರ್ಶಿ – ಭೀರಪ್ಪ ಅಂಡಗಿ
೩] ಕೋಶಾಧ್ಯಕ್ಷರು   ಕಾಶಿನಾಥ ಶಿರಿಗೇರಿ
೪] ಉಪಾಧ್ಯಕ್ಷರು –   ೧] ಶಿದ್ದಯ್ಯ ಕೊಪ್ಪಳ 
೨] ಬಸಪ್ಪ ಮಾದರ ಕುಷ್ಟಗಿ
೩] ಜಯಕುಮಾರ ಸ್ವಾಮಿ ಹಿರೇಮಠ ಯಲಬುರ್ಗಾ
೪] ಬೆಟ್ಟದೇಶ ಗಂಗಾವತಿ
೫] ಸಂಘಟನಾ ಕಾರ್ಯದರ್ಶಿ ೧] ನಾಗಪ್ಪ ದೇವನಾಳ ಕೊಪ್ಪಳ
  ೨] ಗೂಳನ ಗೌಡ್ರ ಕುಷ್ಟಗಿ
  ೩] ಶಂಕ್ರಪ್ಪ ಪತ್ತಾರ ಯಲಬುರ್ಗಾ
  ೪] ಸೋಮನಾಥ ಪಿ.  ಗಂಗಾವತಿ
೬] ಸಹ ಕಾರ್ಯದರ್ಶಿ  – ೧] ನಾಗಮ್ಮ ಕೊಪ್ಪಳ 
೨] ಚನ್ನಬಸಪ್ಪ ನಾಗರಾಳ ಕುಷ್ಟಗಿ
೩] ಸಕ್ರಪ್ಪ ಕುಂಟ್ರು  ಯಲಬುರ್ಗಾ
೪] ಸಿದ್ದಪ್ಪ ಕಮ್ಮತ್ ಗಂಗಾವತಿ
Please follow and like us:
error

Related posts

Leave a Comment