ಬಸವರಾಜಗೌಡ ಅಂಗಡಿ ನಿಧನ.

ಕೊಪ್ಪಳ ಡಿ೧೧ ಕೊಪ್ಪಳ ನಗರದ ಗಣ್ಯ ವ್ಯಾಪರಸ್ತರು ಮತ್ತು ವೀರಶ್ವೇರ ಪಂಚಮಸಾಲಿ ಸಮಾಜದ ಮುಖಂಡರು ಆದ ಬಸವರಾಜಗೌಡ ತಂದಿ ಗವಿಸಿದ್ದನಗೌಡ ಅಂಗಡಿ (೫೮) ಇವರು ಅನಾರೋಗ್ಯದಿಂದ ಇಂದು ಬೆಳಗಿನ ಜಾವ-೬.೦೫ ನಿಮಿಷಕ್ಕೆ ನಿಧನ ಹೊಂದಿದರು ಎಂದು ಮೃತರಿಗೆ ತಾಯಿ, ೩ಜನ ಪುತ್ರರು, ಒರ್ವ ಪುತ್ರಿ, ಪತ್ನಿ, ೬ ಜನ ಸಹೋದರರು, ೨ಜನ ಸಹೋದರಿಯರು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಮೃತರ ಅಂತಕ್ರೀಯೆ ನಗರದ ವೀರಶ್ವೆವ ರುದ್ರಭೂಮಿಲ್ಲಿ ಸಂಜೆ ೫.೦೦ ಗಂಟೆಗೆ ಜರುಗಿತು.

Please follow and like us:
error