You are here
Home > Koppal News > ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

ಕೊಪ್ಪಳ ೨೬ : ಕೊಪ್ಪಳ ನಗರದ ದಿಡ್ಡಿಕೇರಿ ಓಣಿಯ ಫುರ್ಖಾನ್‌ಶೇಕ್ ನಿವಾಸದಲ್ಲಿ ರಾಜುಹಿಟ್ನಾಳ ಇವರ ನೇತೃತ್ವದಲ್ಲಿ ಫುರ್ಖಾನ್‌ಶೇಕ್ ಹಾಗೂ ಅವರ ಬೆಂಗಲಿಗರೊಂದಿಗೆ ಬಿಜೆಪಿ ಪಕ್ಚ ತೊರೆದು ಕಾಂಗ್ರಸ್

ಪಕ್ಷದ ತತ್ವಸಿದ್ಧಾಂತಗಳನ್ನು ಒಪ್ಪಿಕೊಂಡು ಪಕ್ಷದ ಅಭ್ಯರ್ಥಿಯಾದ ಕೆ,ರಾಘವೇಂದ್ರ ಹಿಟ್ನಾಳ ಅವರನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು ಈ ಸಂದಭದಲ್ಲಿ ಮಹೇಶ ಭಜಂತ್ರಿ, ವಿಜಯ ಕವಲೂರು, ಬಷೀರ್ ಪಲ್ಟನ್, ನಯೀಮ್ ದಾಗದಾರ, ಜಾಪರ ನಾಯಕ, ಬಾಬುಲಾಲ ದಫೇದಾರ, ಪೀರಾಹುಸೇನ ಮೂಲಿಮನಿ, ಸಲೀಮ್ ಗುಡಿಗೇರಿ, ಇರ್ಫಾನ್ ವಲಿ, ದಾದಾಪೀರ್ ಕರಮುಡಿ, ಮುನೀರ ಸಿದ್ದಿಖಿ ಕಾರ್ಯಕ್ರಮವನ್ನು ನಿರೂಪಿಸಿ ಕಾರ್ಯಕ್ರಮಕ್ಕೆ ವಂದಿಸಿದರು.

Leave a Reply

Top