ಪೊಲೀಸ್ ಇಲಾಖೆಗೆ ಮುಸ್ಲಿಂ ಭಾಂಧವರ ಪರವಾಗಿ ಸನ್ಮಾನ

ಕೊಪ್ಪಳ ನಗರದಲ್ಲಿ ಈದ್ ಮೀಲಾದ್ ಹಬ್ಬ ಸಡಗರ ಸಂಭ್ರಮದಿಂದ ಮತ್ತು ಶಾಂತಿಯುತ ಆಚರಣೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿ ಸುವ್ಯವಸ್ಥೆ ಒದಗಿಸಿ ಕೊಡುವಲ್ಲಿ ಶ್ರಮಿಸಿದ ಕೊಪ್ಪಳ ನಗರದ ಪೊಲೀಸ್ ಇಲಾಖೆಗೆ ಮುಸ್ಲಿಂ ಭಾಂಧವರ ಪರವಾಗಿ ಸನ್ಮಾನಿಸಿ ಅಭಿನಂದಿಲಾಯಿತು.
   ನಗರ ಪೊಲೀಸ್ ಠಾಣೆಯ ಪೊಲೀಸ್ ಇನಸಪೆಕ್ಟರ್ ವಿಜಯ ಬಿರಾದಾರ್ ಪಿ.ಎಸ.ಐ.ಆಂಜನೇಯರವರಿಗೆ ನಗರಸಭೆಯ ಉಪಾಧ್ಯಕ್ಷ ಅಮ್ಜದ್ ಪಟೇಳ್ ರವರು ಸತ್ಕರಿಸಿದರು. ಈಸಂದರ್ಭದಲ್ಲಿ ನಗರಸಭಾ ಸದಸ್ಯ ಮೌಲಾಹುಸೇನ್ ಜಮಾದಾರ್, ಮಾಜಿ ಸದಸ್ಯ ಜಾಕೀರ್ ಹುಸೇನ ಕಿಲ್ಲೇದಾರ್, ಹಿರಿಯ ಸಮಾಜ ಸೇವಕ ಎಂ.ಎ.ಮಾಜಿದ್ ಸಿದ್ದಿಕಿ ಮತ್ತಿತರರು ಇಪಸ್ಥಿತರಿದ್ದರು.
Please follow and like us:
error

Related posts

Leave a Comment