ಜಿಲ್ಲಾ ಮಟ್ಟದ ಲೇಖಕರ ಸಮಾವೇಶ

ಕೊಪ್ಪಳ ೧೬ : ಸ್ಥಳೀಯ “ಚಿರಗು ಪ್ರಕಾಶನ”ವು ಬರುವ ಅಗಷ್ಟ್ (೨೦೧೩) ಮೊದಲ ವಾರದಲ್ಲಿ ಕೊಪ್ಪಳದಲ್ಲಿ ಜಿಲ್ಲಾ ಮಟ್ಟದ ಲೇಖಕರ/ಹವ್ಯಾಸಿ ಲೇಖಕರ ಸಮಾವೇಶವನ್ನು ಆಯೋಜಿಸಲು ಮುಂದಾಗಿದ್ದು.  ಸಮಾವೇಶದಲ್ಲಿ ಭಾಗವಹಿಸಲು ಇಚ್ಛಿಸುವ ಲೇಖಕರು ತಮ್ಮ ಸ್ವ ವಿವರದೊಂದಿಗೆ ಹೆಸರು ನೋಂದಾಯಿಸಿಕೊಳ್ಳಬಹುದು.
ಲೇಖಕರು ಕೃತಿ ಪ್ರಕಟಿಸಿದ ಸಂದರ್ಭದಲ್ಲಿ ಸಮಾವೇಶದಲ್ಲಿ ಪ್ರದರ್ಶಿಸುವ ಸಲುವಾಗಿ ಒಂದೊಂದು ಕೃತಿಯನ್ನು ಇದೇ ತಿಂಗಳ ೩೦ನೇ ತಾರೀಖಿನೊಳಗೆ ಕಳುಹಿಸಿಕೊಡಲು ಪ್ರಕಾಶನವು ಪ್ರಕಟಣೆ ಮೂಲಕ ಕೋರಿದೆ.
ಹೆಚ್ಚಿನ ವಿವರಗಳಿಗೆ.
ಡಿ.ಎಂ.ಬಡಿಗೇರ ಉಪನ್ಯಾಸಕರು ಬನಶಂಕರಿ ನಿಲಯ ರಾಘವೇಂದ್ರ ಮೇಟಲ್ ಸ್ಟೊರ್ ಹಿಂದುಗಡೆ ಸಿಂಪಿ ಲಿಂಗಣ್ಣ ರಸ್ತೆ ಕೊಪ್ಪಳ. ಮೊ: ೯೯೬೪೩೨೮೬೭೭, ೭೪೧೧೨೮೫೬೭೭
Please follow and like us:
error