ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಭಾವಗೀತೆ ಸ್ಪರ್ಧೆ

ಕೊಪ್ಪಳ : ನೇಹ ಸಂಸ್ಕೃತ ವೇಧಿಕೆ ಮತ್ತು ವಂದೇ ಮಾತರಂ ಸೇವಾ ಸಂಘ ಸಂಯುಕ್ತಾಶ್ರಯದಲ್ಲಿ   ಉಪನ್ಯಾಸ ಕಾರ್ಯಕ್ರಮ ಮತ್ತು  ಭಾವಗೀತೆ ಸ್ಪರ್ಧೆಯನ್ನು ದಿನಾಂಕ ೦೬-೧೧-೨೦೧೧ ರಂದು  ಬೆಳಿಗ್ಗೆ ೧೦ ಗಂಟೆಗೆ ಸರಕಾರಿ ಬಾಲಕಿಯರ ಪದವಿ ಪೂರ್ವ  ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ ಭಾವಗೀತೆ ಸ್ಪರ್ದೆಯಲ್ಲಿ ಭಾಗವಹಿಸುವ ಸಂಗೀತಗಾರರು ಸ್ಪರ್ದಾಧಿಗಳು  ನೇರವಾಗಿ  ಸ್ಪರ್ದೆಯಲ್ಲಿ ಹೆಸರನ್ನು ನೊಂದಣೆ ಮಾಡಿಸಿ ಸ್ಪರ್ದೆಯಲ್ಲಿ ಭಾಹವಹಿಸಬಹುದು  ಕಿರಿಯ- ಹಿರಿಯ  ಎರಡು ವಿಭಾಗಗಳನ್ನಾಗಿ ವಿಗಂಡಿಸಲಾಗುವುದು ಮತ್ತು ಪ್ರಥಮ, ದ್ವಿತಿಯ,ತೃತಿಯ ಬಹುಮಾನಗಳನ್ನು ವಿತರಿಸಲಾಗುವುದು.  
ಹೆಚ್ಚಿನ ಮಾಹಿತಿಗಾಗಿ ರಾಕೇಶ ಕಾಂಬಳೆಕರ್ ಅಧ್ಯಕ್ಷರು ವಂದೇ ಮಾತರಂ ಸೇವಾ ಸಂಘ ಕೊಪ್ಪಳ ೯೮೮೬೮೨೯೦೫೨ ಇವರನ್ನು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು 

Related posts

Leave a Comment