ಪ್ರತಿಭಾ ಕಾರಂಜಿ ಬಾಪೂಜಿ ಶಾಲೆ ಜಿಲ್ಲಾ ಮಟ್ಟದಲ್ಲಿಯೇ ಪ್ರಥಮ

ಕೊಪ್ಪಳ : ಇತ್ತೀಚಿನ ಭಾಗ್ಯನಗರದ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಎಲ್.ಪಿ.ಎಸ್. ವಿಭಾಗದಲ್ಲಿ ಬಾಪೂಜಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕುಮಾರಿ ಕಾವ್ಯ ದೇವಪ್ಪ ಸಿದ್ನೆಕೊಪ್ಪ ಘದ್ಮವೇಷದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಹಾಗೂ ಪ್ರೀಯಾಂಂಕ ಮತ್ತು ಸಂಗಡಿಗರು ಕೋಲಾಟ ಸ್ಫರ್ದೇಯಲ್ಲಿ  ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಎಂದು ಶಾಲೆಯ ಅಧ್ಯಕ್ಷರಾದ  ಶಾಹೀದ್ ಹುಸೇನ್ಸಾಬ ತಹಶಿಲ್ದಾರ, ಶಾಲೆಯ ಹಿತೈಸಿಗಳಾದ  ತಿಮ್ಮಣ್ಣ ಸಿದ್ನೇಕೊಪ್ಪ ಬಸವರಾಜ ಹೆಸರೂರು ಹಾಗೂ ಶಾಲೆಯ ಮುಖ್ಯೋಪಾದ್ಯಾಯರು ಸಹ ಶಿಕ್ಷಕಿಯರು ಅಭಿನಂದಿಸಿದ್ದಾರೆ. 
Please follow and like us:
error