ಮೂರು ಬಿಟ್ಟವರು ಊರಿಗೆ ದೊಡ್ಡವರು ಸಿನಿಮಾ ಬಿಡುಗಡೆ

ಬಹು ನಿರೀಕ್ಷಿತ ಮೂರು ಬಿಟ್ಟವರು ಊರಿಗೆ ದೊಡ್ಡವರು ಸಿನಿಮಾ ಬಿಡುಗಡೆ ನಾಳೆ ರಾಜ್ಯಾದಂತ ಬಿಡುಗಡೆಗೆ ಸಿದ್ದವಿದೆ ಈ ಹಿಂದೆ  ಕರ್ನಾಟಕ ಸೆನ್ಸಾರ್ ಮಂಡಳಿಯಿಂದ ರಿಜೆಕ್ಟಾಗಿದ್ದು ಬಹು ಕುತೂಹಲ ಕೆರಳಿಸಿತ್ತು ನಂತರ ರಿವೈಸಿಂಗ್ ಕಮಿಟಿ ಮುಂಬೈಯಿಂದ ಓಕೆ ಯಾಗಿ ಪ್ರಚಾರದ ವಿಷಯವಾಗಿ ಹತ್ತಾರು ಕಾಲೇಜುಗಳಲ್ಲಿ ಪ್ರಚಾರಮಾಡಿ ಬಹು ನಿರೀಕ್ಷೆಯ ಚಿತ್ರವಾಗಿದೆ. ನಾಳೆ ಬೆಳಿಗ್ಗೆ ೯ ಘಂಟೆಗೆ ಬಸವೇಶ್ವರ ವೃತ್ತದಲ್ಲಿನ ಬಸವಣ್ಣನ ಮೂರ್ತಿಗೆ ಗೌರವ ಸಲ್ಲಿಸುವ ಮೂಲಕ ಸ್ಥಳೀಯ ಗವಿಮಠದ ಶ್ರೀಗಳು ಹಾಗೂ ಶ್ರೀ ಟಿ ವಿ ಮಾಗಳದ ಮಹಾಂತೇಶ ಮಲ್ಲನಗೌಡ ಇತರರು ಪಾಲ್ಗೊಂಡು ನಂತರ ಕೊಪ್ಪಳದ ಶಾರದಾ ಚಿತ್ರಮಂದಿರದತ್ತ ಪೋಲೀಸ್ ಬಂದೋಬಸ್ತಿನೊಂದಿಗೆ ಮೆರವಣಿಗೆ ವಿಶೇಷವಾಗಿದ್ದು ಚಿತ್ರತಂಡ ಪಾಲ್ಗೊಳ್ಳಲಿದೆ.

Please follow and like us:
error