You are here
Home > Koppal News > ಬಿಜೆಪಿ ಅಭ್ಯರ್ಥಿ ಗೆಲವಿಗಾಗಿ ಕಾರ್ಯಕರ್ತರಿಂದ ದೀಡನಮಸ್ಕಾರ

ಬಿಜೆಪಿ ಅಭ್ಯರ್ಥಿ ಗೆಲವಿಗಾಗಿ ಕಾರ್ಯಕರ್ತರಿಂದ ದೀಡನಮಸ್ಕಾರ

ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿಯವರ ಗೆಲವಿಗಾಗಿ ಕನಕಗಿರಿಯಲ್ಲಿ ಕಲಿಕೇರಿ ಕಾರ್ಯಕರ್ತರಿಂದ ದೀಡನಮಸ್ಕಾರ
ಕೊಪ್ಪಳ: ಸಂಗಣ್ಣ ಕರಡಿಯವರ ಗೆಲುವಿಗಾಗಿ ಕಲಿಕೇರಿ ಮತ್ತು ಚಿಲವಾಡಗಿ ಗ್ರಾಮದ ೩೦ ಜನ ಕಾರ್ಯಕರ್ತರು ಹಾಘೂ ಅಭಿಮಾನಿಗಳು, ತಾಲೂಕು ಪಂಚಾಯತ ಸದಸ್ಯರು ಕನಕಗಿರಿ ಕನಕರಾಯ ದೇವಸ್ಥಾನ ದಲ್ಲಿ ೧ ಕಿ. ಮೀ ದೂರದಿಂದ ದಿಡ ನಮಸ್ಕಾರ ಹಾಕಿದರು. ಈ ಸಂಧರ್ಬದಲಿ ತಾಲೂಕ ಪಂಚಾಯತ ಸದಸ್ಯರಾದ ರಮೇಶ ಚೌಡಕಿ, , ಗ್ರಾ. ಪಂ. ಸದಸ್ಯರಾದ ವೀರಪಾಕ್ಷ ಗೌಡ ಈಳಗೇರ, ಹಾಗೂ ಕಾರ್ಯಕರ್ತರಾದ ಕೀಮಪ್ಪ ಲಮಾಣಿ, ಗಿರಿಯಪ್ಪ ಸಂಗನಾಳ, ಶಂಕರಪ್ಪ ಮೇಟಿ, ಶೇಖಪ್ಪ ಅಂಗಡಿ, ಸುರೇಶ ಇಳಗೇರ, ಇಂದ್ರೇಶ, ಪರುಶುರಾಮ, ಶರಣಯ್ಯ, ನಾಗರಾಜ ಲಮಾಣಿ ಮುಂತಾದವರು ಭಾಗವಹಿದ್ದರು. 

Leave a Reply

Top