ಡಾ. ಬಸವರಾಜ ಪೂಜಾರ್‌ರನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರದ ಸಂಯೋಜಕರನ್ನಾಗಿ ನೇಮಕ

ಇಲ್ಲಿನ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಪ್ರದ್ಯಾಪಕರಾದ ಡಾ. ಬಸವರಾಜ ಪೂಜಾರ್‌ರನ್ನು ಕಾಲೇಜಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರದ ಸಂಯೋಜಕರನ್ನಾಗಿ ನೇಮಕ ಮಾಡಿ ವಿ.ವಿ.ಯು ಆದೇಶ ಹೊರಡಿಸಿದೆ. ಇವರ ನೇಮಕವನ್ನು ಕಾಲೇಜಿನ ಪ್ರಾಚಾರ್ಯರಾದ ಶ್ರೀ ಎಸ್. ಎಲ್. ಮಾಲಿಪಾಟೀಲರು ಅನುಮೋದಿಸಿದ್ದುದನ್ನು ವಿ.ವಿ.ಯು ಪುರಸ್ಕರಿಸಿದೆ. ಸಂಬಂಧಿಸಿದ ಮುಕ್ತ ವಿ.ವಿ.ಯ ವಿದ್ಯಾರ್ಥಿಗಳು ಡಾ. ಬಸವರಾಜ ಪೂಜಾರ್ ರನ್ನು ಬೇಟಿ ಮಾಡಬಹುದು ಅಥವಾ ದೂರವಾಣಿ ಮೂಲಕ ಸಂಪರ್ಕಿಸಲು ಕೋರಿದೆ.  
ದೂರವಾಣಿ ಸಂಖ್ಯೆ: ೯೪೪೮೨೬೨೮೬೩.
Please follow and like us:
error