ಜಾತಿ ಕಲಂ ೬ ರಲ್ಲಿ ಕುಂಬಾರ ಎಂದು ಬರೆಸಲು ತೀರ್ಮಾನ

ಇಂದಿನ ಆಧುನಿಕ ಯುಗದಲ್ಲಿ ಕುಂಬಾರರ ಕುಲ ಕಸಬು ನಶಿಸಿ ಹೋಗುತ್ತಿರುವ ಸಮಯದಲ್ಲಿ ಕುಂಬಾರ ಸಮುದಾಯ ಸಂಘಟಿಸಿ ಜಾಗೃತಗೊಳಿಸುವುದು ರಾಜ್ಯದಲ್ಲಿ ಅವಶ್ಯಕವಾಗಿದೆ. 
          ರಾಜ್ಯ ಹಿಂದುಳಿದ ಆಯೋಗವು ನಡೆಸುವ ಜಾತಿಗಣತಿ ಈ ಸಂದರ್ಭದಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ನಾವುಗಳು ಈ ಬಾರಿ ಜಾತಿ ಕಲಂ ೬ ರಲ್ಲಿ ಕುಂಬಾರ ಎಂದು ಬರೆಸಲು ತಿಳಿಸುವುದಕ್ಕೆ ಜಿಲ್ಲಾ ಪದಾಧಿಕಾರಿಗಳಾದ ಪಂಪಾಪತಿ ಕುಂಬಾರ ಇಂದರಗಿ(ದಳಪತಿ)   ಶರಣಪ್ಪ ಕುಂಬಾರ ಭಾನಾಪೂರ,   ವಿರುಪಾಕ್ಷಪ್ಪ ಕುಂಬಾರ ಸಾ|| ಗಂಗಾವತಿ,   ರವಿ ಕುಂಬಾರ ಕುಷ್ಟಗಿ, ಗವಿಸಿದ್ದಪ್ಪ ಕುಂಬಾರ ಕರ್ಕಿಹಳ್ಳಿ, ಪ್ರಭು ಕುಂಬಾರ ಕೊಪ್ಪಳ, ಮಲ್ಲಪ್ಪ ಕುಂಬಾರ ಕುಣಿಕೇರಿ, ನಿಂಗಪ್ಪ ಕುಂಬಾರ ಕಿನ್ನಾಳ, ಸಭೆ ಸೇರುವ ಮೂಲಕ ತೀರ್ಮಾನ ಮಾಡಿದ್ದಾರೆ, ಎಂದು ಕಾರ್ಯದರ್ಶಿಯಾದ ನಿಂಗಪ್ಪ ಚಕ್ರಸಾಲಿ ಕಿನ್ನಾಳ ತಿಳಿಸಿದ್ದಾರೆ. 
Please follow and like us:

Leave a Reply