ಗ್ರಾಮ ಪಂಚಾಯತಿ ನೌಕರ ಸಂಘದ ಪದಾದಿಕಾರಿಗಳ ಆಯ್ಕೆ.

ಕೊಪ್ಪಳ : ದಿನಾಂಕ ೨೫-೦೭-೨೦೧೫ ರಂದು  ತಾಲೂಕ ಪಂಚಾಯಿತಿ ಆವರಣದಲ್ಲಿ ನೂತನ ಗ್ರಾ. ಪಂ. ತಾಲುಕ ನೌಕರರ ಸಂಘದ ಪಧಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ನಾಗರಾಜ ಹಲಗೇರಿ, ಉಪಾಧ್ಯಕ್ಷರಾಗಿ ಶರಣಮ್ಮ ಕವಲೂರ, ಕಾರ್ಯದರ್ಶಿಯಾಗಿ ಹನುಮಂತ ದದೆಗಲ್ಲ, ಸಹ ಕಾರ್ಯದರ್ಶಿಯಾಗಿ ನಬಿಸಾಬ ಚಿಕ್ಕ ಬೋಮ್ಮನಾಳ, ಖಂಜಚಿಯಾಗಿ ರಫೀ ಹುಲಗಿ, ಇವರುಗಳನು ಕರ್ನಾಟಕ ರಾಜ್ಯ ಗ್ರಾ. ಪಂ. ನೌಕರ ಸಂಘದ ಪ್ರದಾನ ಕಾರ್ಯದರ್ಶಿಯಾದ ಎಮ್. ಬಿ. ನಾಡಗೌಡ್ರ, ಮತ್ತು ಜಿಲ್ಲಾ ಸಂಚಾಲಕರು ಗೌಸುಸಾಬ ನದಾಪ್, ಹಾಗೂ ತಾಲೂಕಿನ ಎಲ್ಲಾ ಗ್ರಾ. ಪಂ. ಸಿಂಬದಿಗಳು ಸೇರಿ ತಾಲೂಕಿನ ಪದಾಧಿಕಾರಿಗಳನ್ನು ಆಯ್ಕೆಮಾಡಿದರು. ಈ ಸಂದರ್ಭದಲ್ಲಿ ಸಿಂಬದಿ ವರ್ಗದ ಕುಂದು ಕೊರತೆಗಳು ಹಾಗೂ ಇತರೆ ವಿಷಯಗಳು ಬಗ್ಗೆ ಚರ್ಚಿಸಲಾಯಿತು.
Please follow and like us:

Leave a Reply