You are here
Home > Koppal News > ಆಕಾಶವಾಣಿಯಲ್ಲಿ ಗವಿಸಿದ್ದೇಶ್ವರ ಜಾತ್ರೆ ನೇರಪ್ರಸಾರ

ಆಕಾಶವಾಣಿಯಲ್ಲಿ ಗವಿಸಿದ್ದೇಶ್ವರ ಜಾತ್ರೆ ನೇರಪ್ರಸಾರ

ಕೊಪ್ಪಳ ಜ. : ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವದ ವೀಕ್ಷಕ ವಿವರಣೆಯ ನೇರ ಪ್ರಸಾರವನ್ನು ಹೊಸಪೇಟೆಯ ಆಕಾಶವಾಣಿ ಎಫ್ ಎಂ ಕೇಂದ್ರವು ಬುಧವಾರ ಸಂಜೆ 5 ರಿಂದ 6 ಗಂಟೆಯವರೆಗೆ ಬಿತ್ತರಿಸಲಿದೆ.
     ಕೊಪ್ಪಳದ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯವರು ಈ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದು, ಆಸಕ್ತರು ಎಫ್ ಎಂ ಬ್ಯಾಂಡ್ ಕಂಪನಾಂಕ 100.5 ಮೆಗಹಟ್ರ್ಸ್‍ಗಳಲ್ಲಿ ವೀಕ್ಷಕ ವಿವರಣೆಯನ್ನು ಕೇಳಬಹುದು ಎಂದು ಕಾರ್ಯಕ್ರಮ ಮುಖ್ಯಸ್ಥರಾದ ಕೆ.ವೆಂಕಟೇಶ್ ತಿಳಿಸಿದ್ದಾರೆ.

Leave a Reply

Top