ಉಪನ್ಯಾಸಕಿ ಪ್ರಭಾವತಿ ದಳವಾಯಿ ಶಿವನಗೌಡರವರಿಗೆ ಹಂಪಿ ಕನ್ನಡ ವಿವಿ ಪಿ.ಎಚ್.ಡಿ.

ಹೊಸಪೇಟೆ ನಗರದ ಚಿತ್ತವಾಡ್ಗಿಯ ಸ.ಪ.ಪೂ ಕಾಲೇಜ್‌ನ ಉಪನ್ಯಾಸಕಿ ಪ್ರಭಾವತಿ ದಳವಾಯಿ ಶಿವನಗೌಡರವರಿಗೆ ಹಂಪಿ ಕನ್ನಡ ವಿವಿ ಪಿ.ಎಚ್.ಡಿ.ಪದವಿ ನೀಡಿ ಶುಕ್ರವಾರ ಗೌರವಿಸಿದೆ. 
 ಅಸಂಘಟಿತವಲಯದ ಮಹಿಳಾ ದುಡಿಮೆಗಾರರು ಮತ್ತು ಮಹಿಳಾ ಮನೆಕೆಲಸಗಾರರಸ್ಥಿತಿಗತಿ ಅಧ್ಯಯನ ಎಂಬ ವಿಷಯದ ಕುರಿತು ಹಂಪಿ ವಿವಿಯ ಅಭಿವೃದ್ಧಿ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಟಿ.ಆರ್.ಚಂದ್ರಶೇಖರ್‌ರವರು ಮಾರ್ಗದರ್ಶನ ಮಾಡಿದ್ದರು. ವಿವಿಯ ನವರಂಗ ಬಯಲು ರಂಗ ಮಂದಿರದಲ್ಲಿ ಶುಕ್ರವಾರ ರಾಜ್ಯಪಾಲ ವಜುಭಾಯಿವಾಲಾರವರು ಪಿ.ಎಚ್.ಡಿ ಪ್ರದಾನ ಮಾಡಿದರು. 
Please follow and like us:
error

Related posts

Leave a Comment