ಕೊಪ್ಪಳ ವಿಧಾನಸಭಾ ಕ್ಷೇತ್ರ : ೨೪ ಸೆಕ್ಟರ್ ಅಧಿಕಾರಿಗಳ ನೇಮಕ

  ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿನ ಚುನಾವಣಾ ನೀತಿ ಸಂಹಿತೆ ಪಾಲನೆ ಹಾಗೂ ಉಲ್ಲಂಘನೆ ಕುರಿತಂತೆ ನಿಗಾ ವಹಿಸಲು ಒಟ್ಟು ೨೪ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ.
  ಗುಡಗೇರಿ, ಕವಲೂರ, ಮುರ್‍ಲಾಪುರ, ಗಟ್ಟಿರೆಡಿಹಾಳ, ಬೆಳಗಟ್ಟಿ ಮತಗಟ್ಟೆಗಳ ವ್ಯಾಪ್ತಿಗೆ ಪಿಎಂಜಿಎಸ್‌ವೈ ವಿಭಾಗದ ಎಇ ವೀರಣ್ಣ ಶೆಟ್ಟಿ- ೯೭೪೨೧೦೬೨೭೮.  ಅಳವಂಡಿ, ಕಂಪ್ಲಿ ವ್ಯಾಪ್ತಿಗೆ ಪಿಡಬ್ಲ್ಯೂಡಿ ಎಇ ನಾಗರಾಜ ಟಿ.- ೯೪೪೮೦೭೩೯೭೮.  ಹಟ್ಟಿ, ಹೈದರನಗರ, ಹಲವಾಗಲಿ, ಕೇಸಲಾಪುರ, ರಘುನಾಥನಹಳ್ಳಿ ವ್ಯಾಪ್ತಿಗೆ ಪಂರಾಇಂ ವಿಭಾಗದ ಜೆಇ ಚಂದ್ರಶೇಖರ ಬಿಂಜವಾಡಗಿ- ೯೯೦೦೨೨೨೪೦೮೪.  ಬೆಟಗೇರಾ, ಮೋರನಾಳ, ಬೈರಾಪುರ ವ್ಯಾಪ್ತಿಗೆ ಪಂರಾಇಂ ವಿಭಾಗದ ಜೆಇ ಮಳಿಮಠ ಆರ್.ಪಿ.- ೯೪೪೮೧೩೦೫೬೦.  ನೀರಲಗಿ, ಮತ್ತೂರ, ಹನಕುಂಟಿ, ತಿಗರಿ, ಬೋಚನಹಳ್ಳಿ ವ್ಯಾಪ್ತಿಗೆ ಪಂರಾಇಂ ವಿಭಾಗದ ಎಇ ವೆಂಕಟೇಶ- ೯೦೬೦೧೩೨೩೭೫.  ಬೂದಿಹಾಳ, ಡಂಬ್ರಳ್ಳಿ, ಬೇಲೂರ, ಕಾತರಕಿ-ಗುಡ್ಲಾನೂರ ಮತಗಟ್ಟೆ ವ್ಯಾಪ್ತಿಗೆ ತಾ.ಪಂ. ಜೆ.ಇ ಓಂಕಾರಮೂರ್ತಿ- ೮೦೯೫೦೮೩೭೭೧.  ಹಲಗೇರಾ, ವದಗನಾಳ, ಹಣವಾಳ, ಹಂದ್ರಾಳ, ಬಿಸರಳ್ಳಿ, ಬಿಕನಹಟ್ಟಿ, ಮೈನಳ್ಳಿ ವ್ಯಾಪ್ತಿಗೆ ಪಂರಾಇಂ ವಿಭಾಗದ ಎಇ ತ್ಯಾಗರಾಜ್- ೯೦೦೮೨೩೧೨೮೮.  ಮಂಗಳಾಪುರ, ಹೊರತಟ್ನಾಳ, ಗುನ್ನಳ್ಳಿ, ಚಿಕ್ಕಸಿಂದೋಗಿ, ಕೋಳೂರು, ಕಾಟ್ರಳ್ಳಿ, ಹಿರೇಸಿಂದೋಗಿ ವ್ಯಾಪ್ತಿಗೆ ಜೆಇ ಮಹಮದ್ ಖಾಜ- ೯೮೮೬೪೧೬೪೪೩.  ದದೇಗಲ್, ಯತ್ನಟ್ಟಿ, ನರೇಗಲ್, ಮಾದಿನೂರ ವ್ಯಾಪ್ತಿಗೆ ಎಇ ಧರಣೇಂದ್ರಸ್ವಾಮಿ- ೯೪೮೦೭೫೬೬೬೯.  ಚುಕ್ಕನಕಲ್, ಮುದ್ದಾಬಳ್ಳಿ, ಗೊಂಡಬಾಳ, ಹ್ಯಾಟಿ, ಮೆಳ್ಳಿಕೇರಾ ವ್ಯಾಪ್ತಿಗೆ ಜೆಇ ಮಲ್ಲಾಪುರ ಆರ್.ಹೆಚ್.- ೯೯೪೫೪೨೯೧೮೦.  ಬಹದ್ದೂರಬಂಡಿ, ಹೂವಿನಾಳ, ಕುಣಿಕೇರಾ ತಾಂಡ, ಕುಣಿಕೇರಾ, ಹೊಸಳ್ಳಿ, ಮುಂಡರಗಿ, ಲಾಚನಕೇರಿ ವ್ಯಾಪ್ತಿಗೆ ಎಇ ವೆಂಕಟರಾಮನ್- ೯೯೮೦೧೩೫೫೨೮.  ಹಾಲವರ್ತಿ, ಅಲ್ಲಾನಗರ, ಹಿರೇಬನ್ನಿಗೋಳ, ಚಿಕ್ಕಬಗನಾಳ, ಹಿರೇಬಗನಾಳ, ಕರ್ಕಿಹಳ್ಳಿ ವ್ಯಾಪ್ತಿಗೆ ಎಇ ಮಹೇಶ್ ಶಾಸ್ತ್ರಿ- ೯೪೪೮೭೮೧೪೭೦.  ಗಿಣಿಗೇರಾ, ಗುಳದಳ್ಳಿ, ಗಬ್ಬೂರ, ಹಳೇಕನಕಾಪುರ, ಲಿಂಗದಳ್ಳಿ ವ್ಯಾಪ್ತಿಗೆ ಎಇ ಹೇಮಂತರಾಜ್- ೯೪೪೮೭೪೬೩೧೧.  ಬಂಡಿಹರ್ಲಾಪುರ, ಬಸಾಪುರ, ನಾರಾಯಣಪೇಟ, ಮಹಮದ್‌ನಗರ ವ್ಯಾಪ್ತಿಗೆ ಎಇ ರವೀಂದ್ರ ನಾಗನಾಥ- ೯೪೪೮೭೪೬೩೧೧.  ಹಿಟ್ನಾಳ, ಅಗಳಕೇರಾ, ಶಿವಪುರ, ಅಚಲಾಪುರ ವ್ಯಾಪ್ತಿಗೆ ಜೆಇ ಬಸವರಾಜ್- ೯೮೪೪೦೪೮೧೬೯.  ಹೊಸನಿಂಗಾಪುರ, ಮುನಿರಾಬಾದ್ ಡ್ಯಾಂ, ಹಳೇಲಿಂಗಾಪುರ, ಹೊಳೆಮುದ್ಲಾಪುರ ವ್ಯಾಪ್ತಿಗೆ ಎಇ ಬಸಾಪುರ ಬಿ.ಎಲ್- ೯೪೮೦೦೭೯೩೦೦.  ಹೊಸಳ್ಳಿ, ಕಂಪಸಾಗರ, ಹುಲಗಿ, ಮುನಿರಾಬಾದ್ ವ್ಯಾಪ್ತಿಗೆ ಎಇ ನಿರಂಜನಮೂರ್ತಿ ಜೆ.ಎಂ.- ೯೪೪೮೭೮೧೪೭೩.  ಓಜನಹಳ್ಳಿ, ಚಿಲವಾಡಗಿ, ಕಿಡದಾಳ, ಬಸಾಪುರ, ಕುಟಗನಹಳ್ಳಿ, ಹಟ್ಟಿ, ಟಣಕನಕಲ್, ಕಲಕೇರಾ, ದೇವಲಾಪುರ, ಹನುಮನಹಳ್ಳಿ ವ್ಯಾಪ್ತಿಗೆ ಜೆಇ ಸಿದ್ದಲಿಂಗಸ್ವಾಮಿ- ೯೪೪೮೦೨೪೦೫೦.  ಶಹಾಪುರ, ಕೆರೆಹಳ್ಳಿ, ಹೊಸಕನಕಾಪುರ, ಬೇವಿನಹಳ್ಳಿ, ಹಿರೇಕಾಸನಕಂಡಿ ವ್ಯಾಪ್ತಿಗೆ ಜೆಇ ಶಿವನಗೌಡ- ೯೩೪೩೨೦೧೫೮೮.  ಭಾಗ್ಯನಗರ ವ್ಯಾಪ್ತಿಗೆ ಜೆಇ ಅನಂತರಾವ್ ಕುಲಕರ್ಣಿ- ೮೯೭೧೫೭೩೭೬೯.  ಕೊಪ್ಪಳದ ೮೧ ರಿಂದ ೯೦ ಸಂಖ್ಯೆಯ ಮತಗಟ್ಟೆಗಳಿಗೆ ನಗರಸಭೆಯ ವ್ಯವಸ್ಥಾಪಕ ಬಾಲು ಬಿ.- ೯೯೮೦೨೦೮೭೭೧.  ಕೊಪ್ಪಳದ ೯೧ ರಿಂದ ೧೦೦ ಸಂಖ್ಯೆ ವರೆಗಿನ ಮತಗಟ್ಟೆಗಳಿಗೆ ಜೆಇ ಮರಿಗೌಡ ಎಸ್.ಬಿ.- ೯೯೧೬೪೫೭೫೫೧.  ಕೊಪ್ಪಳದ ೧೦೧ ರಿಂದ ೧೧೦ ಸಂಖ್ಯೆ ವರೆಗಿನ ಮತಗಟ್ಟೆಗಳಿಗೆ ಜೆಇ ವೀರೇಶ್- ೮೫೪೮೦೮೩೩೩೮.  ಕೊಪ್ಪಳದ ೧೧೧ ರಿಂದ ೧೨೦ ಸಂಖ್ಯೆ ವರೆಗಿನ ಮತಗಟ್ಟೆಗಳಿಗೆ ಜೆಇ ಜಗದೀಶ್- ೯೦೦೮೬೫೮೨೦೯.  ಕೊಪ್ಪಳದ ೧೨೧ ರಿಂದ ೧೩೧ ಸಂಖ್ಯೆ ವರೆಗಿನ ಮತಗಟ್ಟೆ ವ್ಯಾಪ್ತಿಗೆ ಜೆಇ ಪ್ರಭಾಕರ್- ೯೪೪೮೫೬೦೨೬೧ ಅವರನ್ನು ಸೆಕ್ಟರ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.
Please follow and like us:
error