ಇಂದು ವಿಶ್ವ ಸೈಕಲ ದಿನಾಚರಣೆ ಅಂಗವಾಗಿ ಸೈಕಲ ಬಳಸಿ ಪರಿಸರ ಉಳಿಸಿ – ಶ್ರೀಗಳಿಂದ ಚಾಲನೆ

ಕೊಪ್ಪಳ, ೧೮- ವಿಶ್ವ ಸೈಕಲ ದಿನಾಚರಣೆ ಅಂಗವಾಗಿ ನಗರದಲ್ಲಿ ದಿ.೧೯ ಇಂದು ರವಿವಾರ ಬೆಳಿಗ್ಗೆ ೧೦ ಕ್ಕೆ ನಗರದಲ್ಲಿ ಸೈಕಲ ಜಾಗ್ರತಿ ಜಾಥಕ್ಕೆ ಗವಿಮಠದ ಶ್ರೀಗವಿಸಿದ್ಧೇಶ್ವರ ಸ್ವಾಮಿಗಳು ಚಾಲನೆ ನೀಡಲಿದ್ದಾರೆ,

ಕೊಪ್ಪಳ ನಗರದ ಗವಿಮಠದ ದಿಂದ ಪ್ರಾರಂಭವಾದ ಜಾಥಾ ನಗರದ ಪ್ರಮುಕ ರಸ್ತೆಯಲ್ಲಿ ಸಂಚರಿಸಿ ಗೌರಿ ಶಂಕರ ದೇವಸ್ಥಾನದ ಬಳಿ  ಸಮಾರೋಪ ಗೊಳ್ಳಲಿದೆ.

Related posts

Leave a Comment