ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ – ಜಿಲ್ಲಾ ಘಟಕ ಕೊಪ್ಪಳ

೩೫ನೇ ರೈತ ಹುತಾತ್ಮರ ದಿನಾಚರಣೆ ಮತ್ತು ರೈತರ ಆತ್ಮಹತ್ಯೆ ತಡೆಗಟ್ಟಲು ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಬೃಹತ್ ರೈತ ಸಮಾವೇಶದಲ್ಲಿ ಎಲ್ಲಾ ರೈತರು ಪಾಲ್ಗೊಳ್ಳುತ್ತಿರುವ ಬಗ್ಗೆ. ಈ ಕೆಳಗೆ ಸಹಿ ಮಾಡಿದ ಕೊಪ್ಪಳ ಜಿಲ್ಲಾ ಅಧ್ಯಕ್ಷರು ಯಮನೂರಪ್ಪ ಬಾರಕೇರ ಜಿಲ್ಲಾ ಗೌರವಾಧ್ಯಕ್ಷರು ಮದ್ದಾನಯ್ಯ ಹಿರೇಬಗನಾಳ ಜಿಲ್ಲಾ ಉಪಾಧ್ಯಕ್ಷರು ಭರಮಣ್ಣ ಬೇಳೂರು ಯಂಕಣ್ಣ ಅಳ್ಳಳ್ಳಿ, ಮರಿಯಪ್ಪ ಸಾಲವಾಣಿ, ಜಿಲ್ಲಾ ಖಜಾಂಚಿ ಬಾಳಪ್ಪ ಕೊಡದಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಕೀರೆಡ್ಡಿ ಹ್ಯಾಟಿ, ಬಸನಗೌಡ ಕನಕಗಿರಿ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದು, ಎಲ್ಲಾ ರೈತರಿಗೆ ದಿ: ೨೧/೦೭/೨೦೧೫ ಮಂಗಳವಾರ ಬೆಳಿಗ್ಗೆ ೮:೦೦ ಗಂಟೆಗೆ ಹಂಪಿ ಎಕ್ಸಪ್ರೇಸ್ ರೈಲು ಹೊರಡಲಿದ್ದು, ಸ್ಥಳ : ಎಪಿಎಂಸಿ ಕ್ರೀಡಾಂಣ ಹುಬ್ಬಳ್ಳಿಯಲ್ಲಿ  ಎಲ್ಲಾ ರೈತರು ಹಾಜರಿರಬೇಕಾಗಿ ವಿನಂತಿ.

Leave a Reply