ಭಗತ್‌ಸಿಂಗ್ ಯುವಕ ಸಂಘ ಉದ್ಘಾಟನೆ

ಹಿಟ್ನಾಳ್: ತಾಲೂಕಿನ ಹಿಟ್ನಾಳ್ ಗ್ರಾಮದಲ್ಲಿ ಇತ್ತೀಚೆಗೆ ಭಗತ್‌ಸಿಂಗ್ ಯುವಕ ಸಂಘವನ್ನು ಸಯ್ಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಎಂ.ಸಯ್ಯದ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ಸದಸ್ಯರಾದ ಸಂದೇಶ್ ಕಂಪಸಾಗರ, ಅಲ್ಲಾಭಕ್ಷಿ ಹಿಟ್ನಾಳ್,  ಮಂಜುನಾಥ ಕಂಪಸಾಗರ, ಗಣೇಶ್ ಹಿಟ್ನಾಳ್, ಹಾಗೂ ಎಂ ಮಾರುತಿ, ಗವಿಸಿದ್ದಪ್ಪ ಹಂಡಿ ಇತರರು ಇದ್ದರು.
Please follow and like us:
error