fbpx

ಹಜರತ್ ಸೈಯದ್ ಷಾ ಪೀರ ಪಾಷಾ ಖಾದರಿ ಉರುಸ

ಕೊಪ್ಪಳ : ಪಂಜುಮ್ ಪಲ್ಟನ್ ಓಣಿಯಲ್ಲಿರುವ ಹಜರತ್ ಸೈಯದ್ ಷಾ ಪೀರ ಪಾಷಾ ಖಾದರಿ ಇವರ ಉರುಸ ಶರೀಪ್ ಅನ್ನು ದಿನಾಂಕ ೨೭-೦೧-೨೦೧೩ ರಂದು ಸಾಯಂಕಾಲ ೭ ಗಂಟೆಗೆ ಗಂದ ೨೮-೦೧-೨೦೧೩ ರಂದು ಬೆಳಗ್ಗೆ ಉರುಸ ಆಚರಣೆ, ೨೯-೦೧-೨೦೧೩ ರಂದು ಮುಂಜಾನೆ ಪ್ರಾರ್ಥನೆ ನಂತರ ಜಿಯಾರತ ಆಚರಣೆ ನೆರವೇರಿಸಲಾಗುವದು. ಉರುಸಿ ನ ನೇತೃತ್ವವನ್ನು  ಸೂಫಿ ಮಹಮ್ಮದ ಬಕ್ಷೀ ಸಾಬ್ ತಸಕೀನ ವಹಿಸಲಿದ್ದು ಮುಖ್ಯ ಅಥಿತಿಗಳಾಗಿ ಹಜರತ ಸೈಯದ್ ಷಾ, ಅಜೀಜುಲ್ಲಾ ಖಾದರಿ, ನಕ್ಷಬಂದ, ಜಾಮೀಯಾ ನಿಜಾಮಿಯಾ, ಹೈದ್ರಾಬಾದ ಇವರು ಆಗಮಿಸಲಿದ್ದಾರೆ. ಆದ್ದರಿಂದ ಭಕ್ತಾದಿಗಳು ಉರಿಸಿನ ಸಂಬ್ರಮಾಚರನೆಯಲ್ಲಿ ಪಾಲ್ಗೊಳ್ಳಬೇಕೆಂದು ಪಂಜುಮ್ ಪಲ್ಟನ್ ಓಣಿಯ ಕಾರ್ಯದರ್ಶಿ ಅಕ್ಬರ್ ಪಾಷಾ ಪಲ್ಟನ್ ತಿಳಿಸಿರುತ್ತಾರೆ. 
Please follow and like us:
error

Leave a Reply

error: Content is protected !!