ಬಾಲಮಂದಿರದ ಅನಾಥ ಮಕ್ಕಳೊಂದಿಗೆ ಹೆಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಆಚರಣೆ.

ಕೊಪ್ಪಳ ಜಿಲ್ಲಾ ಜೆ.ಡಿ.ಎಸ್. ಕಾರ್ಯಕರ್ತರು ಬಾಗ್ಯನಗರದ ಬಾಲಮಂದಿರದ ಅನಾಥ ಮಕ್ಕಳೊಂದಿಗೆ ಕೇಕ್ ಕತ್ತರಸಿ ಸಿಹಿ ಹಂಚುವದರ ಮೂಲಕ ಮಾಜಿ ಮುಖ್ಯಮಂತ್ರಿಯಾದ ಹೆಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಆಚರಣೆಯನ್ನು ಮಾಡಲಾಯಿತು ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಪ್ರದೀಪಗೌಡ, ವಿ.ಮಾಲಿಪಾಟೀಲ, ನಗರಸಭೆಯ ಸ್ಥಾಯಿಸಮಿತಿಯ ಅಧ್ಯಕ್ಷರಾದ ಖಾಜಾವಲಿ ಬನ್ನಿಕೊಪ್ಪ, ಮೀನಾಕ್ಷಮ್ಮ, ಗವಿಸಿದ್ದಪ್ಪ ಮುಂಡರಗಿ, ಶರಣಪ್ಪ ಕರಂಡಿ, ಎಸ್.ವಿ.ಮೌನೇಶ, ಅಂದಪ್ಪ ಮರೇಬಾಳ, ಮಹೆಮೂದ್ ಹುಸೇನಿ ಹಾಗೂ ಹಲವಾರು ಕಾರ್ಯಕರ್ತರು ಪಾಲ್ಗೋಂಡಿದ್ದರು.

Please follow and like us:
error