ವೀರರಾಣಿ ಕಿತ್ತೂರ ಚೆನ್ನಮ್ಮ ಸೌಹಾರ್ದ ಸಹಕಾರಿ ನಿ. ಕೊಪ್ಪಳ.

ಕೊಪ್ಪಳ- ದಿನಾಂಕ ೨೬-೦೭-೨೦೧೫ ರಂದು ರವಿವಾರ ಮೂಂಜಾನೆ ೧೦:೩೦ ಕ್ಕೆ ಡಾ. ಆರ್.ಎಂ. ಪಾಟೀಲರ ಮನೆ ಮಹಡಿ ಜ.ಚ.ನಿ ಸಭಾಂಗಣ ಕೊಪ್ಪಳದಲ್ಲಿ  ೨೦೧೪-೨೦೧೫ ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು (ಸಂಸ್ಥೆಯ ೮ ನೇ ವಾರ್ಷಿಕ ಸಭೆ) ಯನ್ನು ವೀರಣ್ಣ  ಇಂದರಗಿ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದು ಕಾರಣ ಸರ್ವ ಸದಸ್ಯರು ನಿಶ್ಚಿತ ಸಮಯಕ್ಕೆ ಸರಿಯಾಗಿ ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮೂಲಕ ಕೋರಲಾಗಿದೆ.

Related posts

Leave a Comment