fbpx

ಬಾಹ್ಯ ಸ್ವಾತಂತ್ರ್ಯದಿಂದ ಆಂತರಿಕ ಸ್ವಾತಂತ್ರ್ಯಕ್ಕೆ ದಿಟ್ಟ ಹೆಜ್ಜೆಗೆ ಶ್ರಮವಹಿಸಿ – ಮಲ್ಲಪ್ಪ ಕವಲೂರ.

ಕೊಪ್ಪಳ-15 – ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ೬೯ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಗಾಂಧೀಜಿಯವರ ಭಾವಚಿತ್ರಕ್ಕೆ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ರೇಣುಕಾ ಅತ್ತನೂರರವರು ಪೂಜೆ ಮಾಡಿದರು ನಂರ ಮುಖ್ಯತಿಥಿಗಳಾಗಿ ಆಗಮಿಸಿದ ನಗರಸಭೆ ಸದಸ್ಯರಾದ ಮಲ್ಲಪ್ಪ ಕವಲೂರು ರವರು ಧ್ವಜಾರೋಹಣ ಮಾಡಿದರು, ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಆರ್.ಹೆಚ್. ಅತ್ತನೂರರವರು ಉಪಸ್ಥಿತರಿದ್ದರು.

Please follow and like us:
error

Leave a Reply

error: Content is protected !!