ನಿದನ ವಾರ್ತೆ.


ಕೊಪ್ಪಳ-  ಬಸನಗೌಡ ಮಾಲಿಪಾಟೀಲ (ಹಿರೇಹರಳಿಹಳ್ಳಿ) ಇವರು ಇಂದು ಮದ್ಯಾಹ್ನ ಕೊಪ್ಪಳ ನಗರದ ಕಲ್ಯಾಣ ನಗರದಲ್ಲಿ ನಿದನ ಹೊಂದಿದ್ದಾರೆ.ಮೃತರು ೯೪ ವರ್ಷ ವಯಸ್ಸಾಗಿದ್ದು, ೨ ಗಂಡುವಕ್ಕಳು, ೫ ಹೆಣ್ಣುಮಕ್ಕಳು, ಮತ್ತು ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಮೃತರು ಪಂಚಮಸಾಲಿ ಸಮಾಜದ ಹಿರಿಯ ಮುಖಂಡರಾಗಿದ್ದರು.ಇವರ ಅಂತ್ಯ ಕ್ರೀಯೇಯು ದಿನಾಂಕ ೦೨-೦೭-೨೦೧೫ ರ ಗುರುವಾರದಂದು ಮುಂಜಾನೆ ೧೦:೦೦ ಗಂಟೆಗೆ ಕೊಪ್ಪಳ ನಗರದ ವೀರಶೈವ ರುದ್ರಭುಮಿಯಲ್ಲಿ ನೆರವೇರುವುದು.

Related posts

Leave a Comment