fbpx

ಜಿಲ್ಲಾ ಮಟ್ಟಕ್ಕೆ ಆಯ್ಕೆ.

ಕೊಪ್ಪಳ-18- ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಜರುಗಿದ ತಾಲೂಕ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ  ಗುಳದಳ್ಳಿ ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಲಕ್ಷ್ಮೀ ಹೊಸಳ್ಳಿ, ಶ್ರೀದೇವಿ ಮೇಟಿ,  ಚಂದ್ರೀಕಾ ಈಳಿಗೇರ, ರಘವೀರ ಹೊಳೆಯಾಚೆ ಇವರು ರಸ ಪ್ರಶ್ನೇ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ನಮ್ಮ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ ಇವರಿಗೆ ಶಾಲೆಯ ಮುಖ್ಯಗುರುಗಳಾದ ಮಹೇಶ ಬಡಿಗೇರ, ಸಹ ಶಿಕ್ಷಕ/ಶಿಕ್ಷಕಿಯರಾದ ಶಿವಬಸಪ್ಪ ಜೋಗಿನ್, ರಮೇಶ ಮೇಟಿ, ಭರಮೇಶ ಕೆರಳ್ಳಿ, ಆಂಜನೇಯ ಪೂಜಾರ, ಮಹಾಲಕ್ಷ್ಮೀ ಹೊಸಳ್ಳಿ, ರೇಣುಕಾ ಬೆಣ್ಣಿ, ನಿರ್ಮಾಲ ಕೊಪ್ಪಳ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಹೊಳೆಯಾಚೆ, ಕಾರ್ಯದರ್ಶಿ ರಮೇಶ ಹೊಳೆಯಾಚೆ ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ತಿಳಿಸಿದ್ದಾರೆ ಈ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿಯೂ ಕೂಡಾ ಪ್ರಥಮ ಸ್ಥಾನ ಪಡೆದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಬೇಕೆಂದು ಶಾಲಾ ಆಡಳಿತ ಮಂಡಳಿಯು ಪರವಾಗಿ ಹಾರೈಸಿದ್ದಾರೆ ಎಂದು  ಬಸವರಾಜ ಹೊಳೆಯಾಚೆ ತಿಳಿಸಿದ್ದಾತರೆ.
Please follow and like us:
error

Leave a Reply

error: Content is protected !!