ಜನ್ಮ ದಿನದಂದು ರಕ್ತದಾನ ಮಾಡಿದ ಪತ್ರಕರ್ತ – ಬಸವರಾಜ ಮರದೂರ.

ಕೊಪ್ಪಳ-10- ನಗರದ ಭಾರತಿಯ ರೆಡ ಕ್ರಾಸ್ ಸಂಸ್ಥೆಯಲ್ಲಿ  ಜನ್ಮದಿನದ ಅಂಗವಾಗಿ ರಕ್ತದಾನ ಮಾಡಿ ಮಾನವಿಯತೆ ಮೆರದ ಪತ್ರಕರ್ತ ಬಸವರಾಜ ಮರದೂರ. ಈ ಸಂದಭದಲ್ಲಿ ಸಂತೋಷ ದೇಶಪಾಂಡೆ ಮತ್ತು ಮಂಜುನಾಥ ಅಂಗಡಿ ಉಪಸ್ತಿತರಿದ್ದರು.

Please follow and like us:
error