Koppal News ಕೊಪ್ಪಳ ಸಂಸದರ ಕಛೇರಿಯ ದೂರವಾಣಿ ಸಂಖ್ಯೆ ಬದಲಾವಣೆ By admin - August 7, 2014 Facebook Twitter Pinterest WhatsApp Telegram ಕೊಪ್ಪಳ ಲೋಕಸಭಾ ಸದಸ್ಯರ ಕಛೇರಿಯ ದೂರವಾಣಿ ಸಂಖ್ಯೆ ಈ ಮೊದಲು 08539-221055 ಇದ್ದು ಈಗ 08539-225909 ಎಂದು ಬದಲಾವಣೆ ಆಗಿರುತ್ತದೆ ಎಂದು ಸಂಸದರ ಕಛೇರಿಯ ಆಪ್ತ ಸಹಾಯಕರು ತಿಳಿಸಿದ್ದಾರೆ. Please follow and like us: