You are here
Home > Koppal News > ಎಸ್.ಎಮ್.ಎಸ್‌ನಲ್ಲಿ ಶ್ರೀ ಗವಿಮಠದ ಜಾತ್ರಾ ಮಾಹಿತಿ :

ಎಸ್.ಎಮ್.ಎಸ್‌ನಲ್ಲಿ ಶ್ರೀ ಗವಿಮಠದ ಜಾತ್ರಾ ಮಾಹಿತಿ :


ಕೊಪ್ಪಳದ ಸಂಸ್ಥಾನ ಶ್ರೀಗವಿಮಠದ ಜಾತ್ರೆಯು ಈಗಾಗಲೇ ಅಂತರ್ಜಾಲದ ಮೂಲಕ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದುಕೊಳ್ಳುತ್ತಿದೆ. ವಿದೇಶಗಳಲ್ಲಿರುವ ಶ್ರೀ ಗವಿಮಠದ ಲಕ್ಷಾಂತರ ಭಕ್ತರು ಈಗಾಗಲೇ ವ್ಯಾಟ್ಸಾಫ್, ಫೇಸಬುಕ್, ಶ್ರೀಮಠದ ವೆಬ್‌ಸೈಟ್                                 (www.gavimathkoppal.com)  ಮುಖಾಂತರ ಶ್ರೀ ಗವಿಮಠದ ಜಾತ್ರಾ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ನಿಮ್ಮ ಮೊಬೈಲ್‌ಗೆ ಈ ಕೆಳಗಿನ ನಂಬರಗೆ ಮಿಸ್ಡ್ ಕಾಲ್ ಮಾಡಿದರೆ ಉಚಿತವಾಗಿ ನಿಮ್ಮ ಮೊಬೈಲ್‌ಗೆ ಶ್ರೀ ಗವಿಮಠದ ಸಂಪೂರ್ಣ ಜಾತ್ರಾ ವಿವರ ಲಭ್ಯವಾಗುತ್ತದೆ. ನಿವು ಕರೆ ಮಾಡಬೇಕಾದ ನಂಬರ : ೦೪೦೭೧೦೧೨೧೨೬.

Leave a Reply

Top