ಆಕಾಶವಾಣಿಯಲ್ಲಿ ಪತ್ತಾರ್ ಸಂದರ್ಶನ

ಜಿಲ್ಲೆಯ  ಯಲಬುರ್ಗಾ ತಾಲೂಕಿನ ಬಾಣಾಪೂರ ಗ್ರಾಮದ ಹಿರಿಯ ವರ್ಣಚಿತ್ರ ಕಲಾವಿದ   ಶಂಕರ್ ಪತ್ತಾರ್ ಅವರ ಸಂದರ್ಶನ ಹೊಸಪೇಟೆ ಆಕಾಶವಾಣಿ  ಕೇಂದ್ರದಲ್ಲಿ ಪ್ರಸಾರ ವಾಗಲಿದೆ.
ಸುಮಾರು ೩೦ ವರ್ಷಗಳಿಂದ ಚಿತ್ರ ಕಲೆಯಲ್ಲಿ ಪರಿಣತೆ ಹೊಂದಿದ ಅವರು ಈ ಪಾರ್ಶುವಾಯುವಿನಿಂದ ಬಳಲುತ್ತಿದ್ದ ಶಂಕರ್ ಪತ್ತಾರ್ ಅವರ  ಜೀವನ ಸಂದರ್ಶನ ಇಂದು ಜ.೮ ರಂದು ರವಿವಾರ ಬೆಳಿಗ್ಗೆ ಉಪಹಾರ ಕಾರ್ಯಕ್ರಮದಲ್ಲಿ  ಈ ಸಂದರ್ಶನ ಬಿತ್ತಾರಗೊಳ್ಳಿಲಿದೆ ಎಂದು ನೀಲಯದ ಸಹಾಯಕ ನಿರ್ದೆಶಕ ಡಾ. ಎ.ವಿ. ಪಾಟೀಲ್ ತಿಳಿಸಿದ್ದಾರೆ 
Please follow and like us:
error