ಜನಾದ್ರಿ ಬಂಧುಗಳಿಗೆ ಕುಣಿಕೇರಿ ಸದ್ಭ್ಬಕ್ತರಿಂದ ಸನ್ಮಾನ.

ಕೊಪ್ಪಳ-28- ತಾಲೂಕಿನ ಕುಣಿಕೇರಿ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದ ಉಗ್ರಾಣ ಕೋಣೆಗೆ ಧಾನ ನೀಡಿದ ಜನಾದ್ರಿ ಬಂಧುಗಳಿಗೆ ಕುಣಿಕೇರಿ ಗ್ರಾಮದ ಸಮಸ್ತ ಸದ್ಭಕ್ತರಿಂದ ಸನ್ಮಾನ ಕಾರ್ಯಕ್ರಮ ನೇರವೆರಿತು. ತದನಂತರ ಜನಾದ್ರಿ ಬಂಧುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಹಾಪ್ರಸಾದ ವ್ಯವಸ್ಥೆ, ಸಾಯಂಕಾಲ ಮಾರುತೇಶ್ವರ ಕಾರ್ತಿಕೋತ್ಸವ, ಫಲ್ಲಕ್ಕಿ ಸೇರಿ ಸೇವೆಯನ್ನು ನೆರವರಿಸಿಕೊಟ್ಟು ಭಕ್ತಿ ಮೆರೆದರು. ವಿಶ್ವನಾಥಯ್ಯ ಹಿರೇಮಠ ಕವಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಈಶಪ್ಪ ಸೊಂಪೂರ ನಿರೂಪಿಸಿದರು, ಫಕೀರಜ್ಜ ಕರಡಿ ಸ್ವಾಗತಿ

ಸಿದರು, ಬಸವರಾಜ ಸಬರದ ವಂದಿಸಿದರು.

Related posts

Leave a Comment