‘ಕೊಹಲ್’ ಚಿತ್ರದಲ್ಲಿ ತಳಕಲ್ ಗ್ರಾಮದ ಪುಟ್ಟ ಕಲಾವಿದ ಶಂಶುದ್ದೀನ್ ವಾಯ್ ನದಾಪ್.

ಭಾಗಲಕೋಟೆಯಲ್ಲಿ ನಡೆಯುತ್ತಿರುವ ‘ಕೊಹಲ್’ ಚಿತ್ರದಲ್ಲಿ ತಳಕಲ ಗ್ರಾಮದ ಶಂಶುದ್ದೀನ್ ವಾಯ್ ನದಾಪ್ ಚಿತ್ರದಲ್ಲಿ ಭಾಗಿ
ಭಾಗಲಕೋಟೆಯಲ್ಲಿ ನಡೆಯುತ್ತಿರುವ ‘ಕೊಹಲ್’ ಚಿತ್ರದಲ್ಲಿ ಉತ್ತರ ಕರ್ನಾಟಕದ ಚಲನಚಿತ್ರ ಮಂಡಳಿಯ ಅಧ್ಯಕ್ಷ ಶಂಕರ ಸುಗದಿ ಮತ್ತು ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದ ಪುಟ್ಟ ಕಲಾವಿದ ಶಂಶುದ್ದೀನ್ ವಾಯ್ ನದಾಪ್ ನಟಿಸುತ್ತಿದ್ದಾರೆ ಇದು ತಳಕಲ ಗ್ರಾಮದ ಕನ್ನಡ ಅಭಿಮಾನಿಗಳಿಗೆ ಹೆಮ್ಮಯ ವಿಷಯ.

Leave a Reply