You are here
Home > Koppal News > ಸ್ಕೌಟ್ಸ್ ಜಿಲ್ಲಾ ಪ್ರಶಸ್ತಿ

ಸ್ಕೌಟ್ಸ್ ಜಿಲ್ಲಾ ಪ್ರಶಸ್ತಿ

ನಗರದ ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಕು. ಶ್ರೀನಿಧಿ ಡಂಬಳ ಮತ್ತು ಕು. ಚೈತ್ರಾ ಎ. ಗುಂಡನಗೌಡರ್ ಇವರು ಸ್ಕೌಟ್ಸ್ ಜಿಲ್ಲಾ ಪ್ರಶಸ್ತಿಗೆ ಭಾಜನರಾಗಿದ್ದು, 
ಜಿಲ್ಲಾಧಿಕಾರಿ  ತುಳಸಿ ಮದ್ದಿನೇನಿ ಇವರು ಜಿಲ್ಲಾಡಳಿತ ಭವನದಲ್ಲಿ ದಿ. ೩೧-೦೩-೧೩ ರಂದು ಪ್ರಶಸ್ತಿ ವಿತರಿಸಿದರು. ಶಾಲಾ ಸ್ಕೌಟ್ಸ್ ಶಿಕ್ಷಕ ಮತ್ತು ಮಾರ್ಗದರ್ಶಕ ಬಿ. ಪ್ರಹ್ಲಾದ್ ಚಿತ್ರದಲ್ಲಿದ್ದಾರೆ.

Leave a Reply

Top