ಅರ್ಹ ಫಲಾನುಭವಿಗಳಿಗೆ ಶಾಸಕರಿಂದ ಪರಿಹಾರ ಚೆಕ್ ವಿತರಣೆ

  ಕೊಪ್ಪಳ ನಗರದ ನಗರಸಭೆಯ ೨೨.೭ ಯೋಜನೆ ಅಡಿಯಲ್ಲಿ ಪರಿಶಿಷ್ಠ ಜಾತಿ/ ಪರಿಶಿಷ್ಠ ಪಂಗಡಗಳ ಜನರ ವೈದ್ಯಕೀಯ ವೆಚ್ಚ, ಪುಸ್ತಕಗಳ ಖರೀದಿಗೆ ಅರ್ಹ ಫಲಾನುಭವಿಗಳಿಗೆ ಕೊಪ್ಪಳದ ಜನಪ್ರಿಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ರವರು ಪರಿಹಾರ ಧನ ಚಕ್‌ನ್ನ ವಿತರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶ್ರೀಮತಿ ಲತಾ.ವಿ. ಸಂಡೂರು, ಅಮ್ಜದ್ ಪಟೇಲ್, ಅನಿಕೇತ್ ಅಗಡಿ, ರಾಮಣ್ಣ ಹದ್ದಿನ, ಮೌಲಾಹುಸೇನ್ ಜಮಾದಾರ, ಶರಣಪ್ಪ ಚಂದನಕಟ್ಟಿ, ರಾಮಣ್ಣ ಹಳ್ಳಿಗುಡಿ, ನಗರಸಭೆಯ ಪೌರಾಯುಕ್ತರು ಮತ್ತು ಸಿಬ್ಬಂಧಿಗಳು ಉಪಸ್ಥಿತರಿದ್ದರು.
Please follow and like us:
error