ಕಸಾಪ ರಾಜ್ಯಾಧ್ಯಕ್ಷರಾಗಿ ಪುಂಡಲೀಕ ಹಾಲಂಬಿ ಆಯ್ಕೆ- ವಿಜಯೋತ್ಸವ

ಕೊಪ್ಪಳ : ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ನ ರಾಜ್ಯಾಧ್ಯಕ್ಷರಾಗಿ ಪುಂಡಲೀಕ ಹಾಲಂಬಿಯವರು ಆಯ್ಕೆಯಾಗಿದ್ದರಿಂದ ಅವರ ಬೆಂಬಲಿಗರು, ಅಭಿಮಾನಿಗಳು ನಗರದ ಅಶೋಕ್ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
       ಈ ಸಂದರ್ಭದಲ್ಲಿ ಪ್ರಮೋದ ತುರ್ವಿಹಾಳ, ರಾಜಾಬಕ್ಷಿ ಎಚ್.ವಿ., ಸಿರಾಜ್ ಬಿಸರಳ್ಳಿ, ಸರೋಜಾ ಬಾಕಳೆ, ಮಂಜುನಾಥ ಗೊಂಡಬಾಳ,ಶಿವಾನಂದ ಹೊದ್ಲೂರ, ಮುನೀರ್ ಸಿದ್ದೀಖಿ, ಜಾಫರ್, ನಿಜಾಮ್, ಬಸವರಾಜ್ ಚೌಡ್ಕಿ, ಬಸವರಾಜ ಸಂಕನಗೌಡರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
Please follow and like us:
error