೫೭ ನೇ ಬೆಳಕಿನೆಡೆಗೆ

 ನಗರದ ಶ್ರೀಗವಿಮಠದಲ್ಲಿ ದಿನಾಂಕ ೨೮-೦೫-೨೦೧೪ ಬುಧವಾರ ಸಂಜೆ ೬.೩೦ ಕ್ಕೆ ಶ್ರೀಮಠದ ಕೆರೆಯ ದಡದಲ್ಲಿ ೫೭ ನೇ ಬೆಳಕಿನೆಡೆಗೆ  ಮಾಸಿಕ ಕಾರ್ಯಕ್ರಮ ಜರುಗುವದು. ಪ್ರವಚನಕಾರರಾಗಿ ಯಳವಂತಗಿಯ ಮಾತೋಶ್ರೀ ಶ್ರೀಆನಂದಮಯಿ ತಾಯಿಯವರು ಆಗಮಿಸುವರು. ಅಧ್ಯಕ್ಷತೆಯನ್ನು ಕೊಪ್ಪಳದ   ಶಿವಪ್ಪ ಶೆಟ್ಟರ್  ವಹಿಸುವರು. ಹೊಂಬಳದ  ಬಸವರಾಜ ಬನ್ನಿಕೊಪ್ಪ ಇವರಿಂದ ಸಂಗೀತ ಸೇವೆಯಿದೆ. ಭಕ್ತಿ ಸೇವೆ  ಲಿಂಗಯ್ಯ ವೀರಭದ್ರಯ್ಯ ಕಲ್ಮಠ ವಹಿಸಿದ್ದಾರೆ.  
ನಗರದ ಶ್ರೀಗವಿಮಠದ ಆವರಣದಲ್ಲಿ ಚಿಕ್ಕ ಚಿಕ್ಕ ಬಂಗಾರದ ಆಭರಣಗಳು ಸಿಕ್ಕಿರುತ್ತವೆ. ಕಳೆದುಕೊಂಡವರು ಶ್ರೀಗವಿಸಿದ್ಧೇಶ್ವರ ಟ್ರಸ್ಟ ಕಾರ್ಯಾಲಯಕ್ಕೆ ಸಂಪರ್ಕಿಸಿ ಸೂಕ್ತವಾದ ಮಾಹಿತಿ ಮತ್ತು ದಾಖಲಾತಿಗಳನ್ನುಕೊಟ್ಟು ಅವುಗಳನ್ನು ತೆಗೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್: ೯೮೮೦೪೯೪೧೧೯   ಸಂಪರ್ಕಿಸಬೇಕೆಂದು ಶ್ರೀ ಗವಿಮಠ ತಿಳಿಸಿದೆ. 
Please follow and like us:
error