ಕೊಪ್ಪಳದ ಶ್ರೀ ವೀರಭದ್ರೇಶ್ವರ ಕಾರ್ತಿಕೋತ್ಸವ.

ಕೊಪ್ಪಳ -11- ನಗರದ ಇತಿಹಾಸದ ಹಿನ್ನಲೆಯಲ್ಲಿ ಪ್ಯಾಟಿ ಈಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆಯೇ ಇದೇ ೧೫ ಮಂಗಳವಾರ ಸಾಯಂಕಾಲ ೬-೦೦ ಗಂಟೆಯಿಂದ ಶ್ರೀ ವೀರಭದ್ರೇಶ್ವರ ಕಾತ್ರಿಕೋತ್ಸವ ಜರುಗುತ್ತದೆ. ಕರಡಿ ಮಜಲು, ನಂದಿ ಕುಣಿತ, ಮದ್ದು ಸುಡುವುದು ನಂತರ ಅನ್ನ ಸಂತರ್ಪಣೆ ನಡೆಯುತ್ತದೆ. ಕಾರಣ ಭಕ್ತಾದಿಗಳು ಸ್ವಾಮಿಯ ಆರಾಧಕರು, ಆಗಮಿಸಿ ಈ ಕಾಂiiಕ್ರಮದಲ್ಲಿ ಪಾಲ್ಗೊಂಡ ಯಶಸ್ವಿಗೊಳಿಸಲು ಕೋರಲಾರದೆ. ಶ್ರಿ ದೇವಸ್ಥಾನದ ಕಮೀಟಿಯ ಚಂದ್ರಪ್ಪ ಉಲ್ಲತ್ತಿ, ಬಸಪ್ಪ ಸಮಗಂಡಿ, ಪತ್ರಪ್ಪ ಪಲ್ಲೇದ, ನಾಗರಾಜ ಬಳ್ಳಾರಿ, ಗವಿಸಿದ್ದಪ್ಪ ಸಜ್ಜನ, ವೀರಮಹೇಶ್ವರ ಸ್ವಾಮಿ, ವೀರಣ್ಣ ಬಣಗಾರ, ಆನಂದಪ್ಪ ಅಳವಂಡಿ, ಪೃಥ್ವಿರಾಜ, ಶರಣು ಹಾಗೂ ಕಮೀಟಿಯ ಎಲ್ಲಾ ಸದಸ್ಯರ ಸ್ವಾಗತ ಕೋರಿ ಪತ್ರಿಕಾ ತಿಳಿಸಿದ್ದಾರೆ.

Related posts

Leave a Comment