You are here
Home > Koppal News > ಶಾಸಕರಿಂದ ಹಳೇ ಜಿಲ್ಲಾ ಆಸ್ಪತ್ರೆ ವೀಕ್ಷಣೆ

ಶಾಸಕರಿಂದ ಹಳೇ ಜಿಲ್ಲಾ ಆಸ್ಪತ್ರೆ ವೀಕ್ಷಣೆ

  ಕೊಪ್ಪಳ-೧೨, ಬುದವಾರ ಬೆಳೆಗ್ಗೆ ೧೦.೦೦ ಘಂಟೆಗೆ ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು
ಸರಕಾರಿ ಬಾಲಕಿಯರ ಪದವಿ ಪುರ್ವ ಕಾಲೇಜು ತರಗತಿ ನಡೆಸಲು ಆಸ್ಪತ್ರೆ ಕಟ್ಟಡವು ಸೂಕ್ತ ವಿದೆಯೆಂದು ವೀಕ್ಷಿಸಿದರು .
          ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಆರ್.ಜನ್ನೂ, ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಉಮೇಶ ಪೂಜಾರ, ಪ್ರಾಜಾರ್ಯರಾದ ವಿ.ಬಿ.ರಡ್ಡೆರ, ಶಶಿಧರ ಶಿವಾನಂದ ಹೂದ್ಲೂರು, ರಾಜಾ ಬಕ್ಷಿ, ಇನ್ನೂ ಅನೇಕರು ಉಪಸ್ಥಿತರಿದ್ದರು.  

Leave a Reply

Top