ನೂತನ ಸದಸ್ಯರಾಗಿ ಆಯ್ಕೆ: ಅಭಿನಂದನೆ

ಕೊಪ್ಪಳ, ಜೂ.07: ಪ್ರಸಕ್ತ ಗ್ರಾಮ ಪಂಚಾಯತ ಚುನಾವಣೆಯಲ್ಲಿ ತಾಲೂಕಿನ ಕುಟಗನಹಳ್ಳಿ ಗ್ರಾಮ ಪಂಚಾಯತಿಗೆ ನೂತನ ಸದಸ್ಯರಾಗಿ ಶರಣಪ್ಪ ಬಸಪ್ಪ ರಾಮಸಾಗರ ಹಾಗೂ ಮಂಜುಳಾ ನಿಂಗಪ್ಪ ಮುತ್ಗೂರು ಬಿಜೆಪಿ ಬೆಂಬಲಿತ ಸದಸ್ಯರಾಗಿ ಆಯ್ಕೆಗೊಡಿದ್ದಾರೆ. ನೂತನ ಸದಸ್ಯರು ಊರಿನ ಎಲ್ಲಾ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ಹಾಗೂ ತಮ್ಮ ಜಯಕ್ಕೆ ಕಾರಣಿಭೂತರಾದ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಂಬಲಿಸಿದ ಎಲ್ಲರಿಗೂ ಅಭಿನಂದನೆ ತಿಳಿಸಿದ್ದಾರೆ.

Leave a Reply